Select Your Language

Notifications

webdunia
webdunia
webdunia
webdunia

ಬೆನ್ನು ನೋವಿಗೆ

ಬೆನ್ನು ನೋವಿಗೆ
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (14:57 IST)
ಹೆಚ್ಚಿನ ಜನರನ್ನು ಕಾಡುವ ಬೆನ್ನಿನ ಕೆಳ ಭಾಗದ ನೋವಿಗೆ ಸ್ನಾಯುಗಳ ಎಳೆತ ಪ್ರಮುಖ ಕಾರಣವಾಗಿದೆ. ವಿಶ್ರಾಂತಿ ತೆಗೆದುಕೊಳ್ಳುವುದೇ ಇದಕ್ಕೆ ಸೂಕ್ತ ಚಿಕಿತ್ಸೆಯಾಗಿದೆ. 
 
ಸಾಕಷ್ಟು ಸರಳ ಹಾಗೂ ಸುಲಭ ವ್ಯಾಯಾಮಗಳನ್ನು ಮನೆಯಲ್ಲಿ ಮಾಡುವ ಮೂಲಕ ಬೆನ್ನು ನೋವು ನಿವಾರಿಸಿಕೊಳ್ಳಬಹದುದು. ಇದಕ್ಕೆ ಆನ್‌ಲೈನ್‌ನಲ್ಲಿ ಸಿಗುವ ವೀಡಿಯೋ ಸಹಕಾರಿಯಾಗುತ್ತದೆ. 
 
ಆಳವಾಗಿ ಉಸಿರಾಡುವುದು ದೇಹದ ಸ್ನಾಯುಗಳಿಗೆ ತುಂಬಾ ಪರಿಣಾಮಕಾರಿ ಎಂದು ಕಂಡು ಬಂದಿದ್ದು, ಬೆನ್ನು ನೋವಿಗೆ,ನೆಲದಲ್ಲಿ ಮಲಗಿ ನಿಮ್ಮ ಪೃಷ್ಟವನ್ನು ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ಮೇಲೆತ್ತಿ.
 

Share this Story:

Follow Webdunia kannada