Select Your Language

Notifications

webdunia
webdunia
webdunia
webdunia

ಗ್ರೀನ್‌ ಟೀ

ಗ್ರೀನ್‌ ಟೀ
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (14:46 IST)
ಗ್ರೀನ್‌ ಟೀ ಪಚನ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾವುದಲ್ಲದೇ ತೂಕವನ್ನು ಇಳಿಸುವಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. 
 
ಗ್ರೀನ್ ಟೀ ಸಂಪೂರ್ಣವಾಗಿ ಕೊಬ್ಬು ರಹಿತ ಪಾನೀಯವಾಗಿದ್ದು, ಇದರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. 
 
ಗ್ರೀನ್ ಟೀ  ನಿಮ್ಮ ವಯಸ್ಸಾಗುವ ಕ್ರಿಯೆಯನ್ನು ಇಳಿಮುಖಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಳಗೊಂಡಿರುವ ಎಪಿಗ್ಯಾಲೊಕೇಚಿನ್-3-ಗ್ಯಾಲೆಟ್ (ಇಜಿಸಿಜಿ),  ಕೆಚಿನ್ ಪೊಲಿಫೆನಲ್‌ ಕೊಬ್ಬು, ಕ್ಯಾನ್ಸರ್ ಕಣಗಳ ಬೆಳವಣಿಗೆ ತಡೆಗಟ್ಟುವಲ್ಲಿ ಸಂಪೂರ್ಣ ಸಹಕಾರಿಯಾಗಿದೆ.

Share this Story:

Follow Webdunia kannada