Select Your Language

Notifications

webdunia
webdunia
webdunia
webdunia

ಯೋಗಾದಿಂದ 8 ಆರೋಗ್ಯ ಪ್ರಯೋಜನಗಳು ಅರಿತಿರಬೇಕು

ಯೋಗಾದಿಂದ 8 ಆರೋಗ್ಯ ಪ್ರಯೋಜನಗಳು ಅರಿತಿರಬೇಕು
ದೆಹಲಿ , ಬುಧವಾರ, 22 ಜೂನ್ 2016 (10:48 IST)
ಯೋಗಾ ಎಲ್ಲಾ ಕಾಲದಲ್ಲೂ ಮಾಡಬಹುದಾದಂತಹ ಒಂದು ಶಿಸ್ತು ಬದ್ಧ ಕ್ರಮವಾಗಿದೆ.ಯೋಗಾದಿಂದಾಗುವ 8 ಆರೋಗ್ಯ ಪ್ರಯೋಜನಗಳನ್ನು ನೀವೂ ಅರಿತಿರಬೇಕು. ಮೈಡ್ ಹಾಗೂ ದೇಹಕ್ಕೂ ರಿಲ್ಯಾಕ್ಸ್ ನೀಡಡಬಲ್ಲದು. 5000 ವರ್ಷಗಳಿಂದ ಯೋಗಾ ಪ್ರಭಾವ ಬೀರುತ್ತಿದೆ. ವ್ಯಾಮಾಯ ಮಾಡುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. 
ಯೋಗಾದಿಂದ ಆಗುವ 8 ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅವುಗಳ ವಿವರ ಇಲ್ಲಿದೆ.
1.ಅಧ್ಯಯನದ ಪ್ರಕಾರ ಯೋಗಾದಿಂದ ಒತ್ತಡ ಹಾಗೂ ಆತಂಕವನ್ನು ನಿವಾರಿಸಲು ಯೋಗಾ ಪರಿಣಾಮ ಬೀರಬಲ್ಲದ್ದು.

2.ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವವರು ಅಸ್ತಮ ಕಾಯಿಲೆಯುಳ್ಳವರು ಉಸಿರಾಟದ ವ್ಯಾಯಾಮ ಅಸ್ತಮಾವನ್ನು ನಿವಾರಿಸುತ್ತದೆ.
 
3.ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಯೋಗಾ ಸಹಾಯಕಾರಿಯಾಗಿದೆ.

4.ಅಧಿಕ ರಕ್ತದೋತ್ತಡ, ಮಧುಮೇಹ ಹಾಗೂ ವಿವಿಧ ದೀರ್ಘಕಾಲದ ಸಮಸ್ಯೆಗಳು ಎದುರಾದಾಗ ನಿಯಮಿತವಾಗಿ ಯೋಗಾ ಮಾಡುವುದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದು.
 
5.ಹಾಗೇ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಒಟ್ಟಾರೆ ಆರೋಗ್ಯ ಸುಧಾರಿಸುವಲ್ಲಿ ಯೋಗಾದ ಪ್ರಯೋಜನ ಅಷ್ಟಿಷ್ಟಲ್ಲ. 
 
6.ಇನ್ನೂ ಯೋಗಾ ಮಾಡುವುದರಿಂದ ಮನಸ್ಸನ್ನು ಬಲಪಡಿಸುವುದಲ್ಲದೇ ಉತ್ತಮ ದೇಹದ ಆಕಾರ ಪಡೆದುಕೊಳ್ಳಬಹುದು.

7.ಅಲ್ಲದೇ ಬೋನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವರು ನಿತ್ಯವು ಯೋಗ ಮಾಡಲೆಬೇಕು.
 
8.ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹಲವರು ಜಿಮ್‌ಗೆ ವರ್ಕೌಟ್ ಮಾಡುತ್ತಾರೆ. ಆದ್ರೆ ನೀವೂ ಜಿಮ್‌ಗೆ ಹೋಗುವ ಅವಶ್ಯಕತೆ ಇಲ್ಲ. ಯಾಕಂದ್ರೆ ತೂಕ ಕಡಿಮೆ ಮಾಡಲು ನಿಯಮಿತವಾಗಿ ಯೋಗ ಮಾಡಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂತ್ರದ ಸೋಂಕಿಗೆ ಕ್ರಾನ್‌ಬೆರ್ರಿ ಜ್ಯೂಸ್‌ ಕುಡಿಯಿರಿ