Select Your Language

Notifications

webdunia
webdunia
webdunia
webdunia

ಫ್ರೆಂಡ್‌ಶಿಪ್ ಮತ್ತು ಚೆಡ್ಡಿ ಸಂಬಂಧ

ಫ್ರೆಂಡ್‌ಶಿಪ್ ಮತ್ತು ಚೆಡ್ಡಿ ಸಂಬಂಧ

ನಾಗೇಂದ್ರ ತ್ರಾಸಿ

WD
A friend in need is a friend indeed ಎಂದ್ಹೇಳ್ತಾರೋ.. ನೋಡ್ ಮರಿ ನಂದು ನಿಂದು ಚೆಡ್ಡಿ ದೊಸ್ತಿ ಮರೀಬೇಡ. ಅಲ್ಲಿಂದ ಇಲ್ಲಿವರೆಗೆ ನಮ್ದು ಮುಂದುವರಿದು ಪ್ಯಾಂಟ್ ದೋಸ್ತಿಯಾಗಬೇಕು ಅಂದರೆ ವಿಕಸಿತಗೊಳ್ಳಬೇಕು. ಇದು ಇನ್ನೂ ವಿಕಸಿತವಾಗಿ ಜಗತ್ತಿನ ಮೂಲೆ ಮೂಲೆಯಲ್ಲೂ ಪಸರಿಸಬೇಕು. ಹೆಂಗೆ ?...
ಡೊಂಟ್ ವರಿ ಐ ವಿಲ್ ಟೆಲ್ ಯು ಹೌ ಟು ಎಕ್ಸ್‌ಪ್ಯಾಂಡ್ ಇಟ್..

ಏನಿಲ್ಲ ಮರಿ, ನಿನ್ನೆ ನಿಮ್ಮಪ್ಪ ದುಡ್ ಕಳ್ಸಿದಾನೆ.. ಹಂಗೆ ಅದರಲ್ಲಿ ಒಂದೈನೂರನ್ನ ನಿನ್ನ ಹೊಸಾ ಪ್ಯಾಂಟ್‌ಲ್ಲಿ ಮಡಗಿರು. ನಿನ್ನ ಆ ಹೊಸಾ ಪ್ಯಾಂಟ್ ಹಾಕ್ಯಂಡು ಮುಂಗಾರು ಮಳೆಗೆ ನೈಟ್ ಶೋಗೆ ಹೋಗಿಬತ್ತೀನಿ.. ಮರೀಬೇಡ... ಅಮ್ಮಾ ಇಲ್ಲಾಂದ್ರೆ ನನ್ನ ನಿನ್ನ ಚೆಡ್ಡಿ ಅಲ್ಲಲ್ಲ ಪ್ಯಾಂಟ್ ದೋಸ್ತಿ ಮೇಲಾಣೆ...

Share this Story:

Follow Webdunia kannada