ಹಳೆಯ ನಾಣ್ಯಗಳನ್ನು ಮನೆಯಲ್ಲಿಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

Webdunia
ಬುಧವಾರ, 10 ಫೆಬ್ರವರಿ 2021 (06:33 IST)
ಬೆಂಗಳೂರು : ಹಳೆ ನಾಣ್ಯಗಳಿಗೆ ಮೌಲ್ಯವಿಲ್ಲವೆಂದು ನಾವು ಅದನ್ನು ಎಸೆಯುತ್ತೇವೆ. ಆದರೆ ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಹಳೆಯ ನಾಣ್ಯಗಳಿಂದ ವಾಸ್ತು ದೋಷವನ್ನು ನಿವಾರಿಸಬಹುದಂತೆ. ಅದು ಹೇಗೆ ಎಂಬುದನ್ನು ನೋಡೋಣ.

ಹಳೆಯ  ನಾಣ್ಯಗಳು ಸಕರಾತ್ಮಕ ಶಕ್ತಿಗಳ ಸಂಕೇತ. ಇವುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿಗಳು ಓಡಾಡುತ್ತದೆ. ಹಾಗಾಗಿ ಕೆಂಪು ರಿಬ್ಬನ್ ನಲ್ಲಿ ಈ ನಾಣ್ಯಗಳನ್ನು ಕಟ್ಟಿ ನಿಮ್ಮ ಮನೆಯ ಬಾಗಿಲು, ಲಾಕರ್, ಕಚೇರಿ ಮತ್ತು ಗೋದಾಮಿನಲ್ಲಿ ಇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಮಸ್ಯೆ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments