Select Your Language

Notifications

webdunia
webdunia
webdunia
webdunia

ಮೂರುಕಾಲಿನಕಪ್ಪೆ

ಮೂರುಕಾಲಿನಕಪ್ಪೆ

ಇಳಯರಾಜ

ಫೆಂಗ್‌ಶುಯಿ ಶಾಸ್ತ್ರವು ತಿಳಿಸುವ ಶುಭಕಾರಕ ಸಂಕೇತಗಳಲ್ಲಿ ಮೂರುಕಾಲಿನ ಕಪ್ಪೆಯ ವಿಗ್ರಹಕ್ಕೆ ವಿಶೇಷ ಪ್ರಾಧಾನ್ಯವಿದೆ. ಇದನ್ನು ನಿರ್ದಿಷ್ಟ ಜಾಗದಲ್ಲಿರಿಸುವುದರಿಂದ ಕ್ಷೇಮಾಭಿವೃದ್ಧಿಯಾಗುವುದೆಂಬ ನಂಬಿಕೆ ಇರುತ್ತದೆ.

ಮೂರು ಕಾಲಿನ ಕಪ್ಪೆಯ ವಿಗ್ರಹದ ಬಾಯಲ್ಲಿ ಚೀನಿ ನಾಣ್ಯ ಇರಬೇಕು. ಇದು ಸಂಪದಭಿವೃದ್ಧಿಯ ಲಾಂಛನ ಎಂದು ಪರಿಗಣಿಸಲಾಗುವುದು. ವಿಗ್ರಹವನ್ನು ಇರಿಸುವಾಗ ಅದರ ಮುಖ ಮನೆ ಅಥವಾ ಕಚೇರಿಯ ಬಾಗಿಲನಿಂದ ಹೊರಕ್ಕಿರದೆ, ಒಳಮುಖವಾಗಿರಬೇಕು.

ಕಪ್ಪೆಯ ವಿಗ್ರಹಗಳ ಹೆಗಲಲ್ಲಿ ಸಾಮಾನ್ಯವಾಗಿ ನಾಣ್ಯದ ಮಾಲೆ ಇರುತ್ತದೆ ಅಥವಾ ಬಂಗಾರದ ಗಟ್ಟಿಯ ಮೇಲೆ ಕುಳಿತಿರುವಂತಿರುತ್ತದೆ. ವಿವಿಧ ಭಂಗಿಗಳ ವಿಗ್ರಹವನ್ನು ಹಲವಾರು ವಿಧದವುಗಳನ್ನು ಇರಿಸಿಕೊಳ್ಳಬಹುದು.

Share this Story:

Follow Webdunia kannada