Select Your Language

Notifications

webdunia
webdunia
webdunia
webdunia

ಮನೆಯೊಳಗೆ ಶುಭ ಸಂಕೇತಗಳು

ಮನೆಯೊಳಗೆ ಶುಭ ಸಂಕೇತಗಳು

ಇಳಯರಾಜ

ಚೀನಿಯರು ಪೂರ್ವಕಾಲದಲ್ಲಿ ತಮ್ಮ ಮನೆಗಳೊಳಗೆ ಶುಭಕಾರಕ -ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ಬಳಸುತ್ತಿದ್ದರು. ಅದು ಅವರಿಗೆ
PTI  
ವನ್ನು ಒದಗಿಸಿಕೊಡುತ್ತಿತ್ತು.

ಭಾರತೀಯರು ತಮ್ಮ ಶುಭಸಂಕೇತಗಳಾದ ಸ್ವಸ್ತಿಕ ಮತ್ತು ಓಂ ಸಂಕೇತಗಳನ್ನು ಪ್ರದರ್ಶಿಸುತ್ತಿದ್ದರು. ಇವುಗಳು ಉತ್ತಮ ಅದೃಷ್ಟ ಸಂಕೇತಗಳು. ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ವಿಶಿಷ್ಟ ಚಿತ್ರಗಳಂತೆ ತೂಗು ಹಾಕಬಹುದು. ಕಟ್ಟಿಗೆ ಮೇಲಾಗಲಿ ಅಥವಾ ಪೀಠೋಪಕರಣಗಳ ಮೇಲಾಗಲಿ ಕೆತ್ತಿಸಬಹುದು.

ಸ್ವಸ್ತಿಕ , ಓಂ ಹಾಗೂ ತ್ರಿಶೂಲ ಈ ಸಂಕೇತಗಲು ಶುಭ ನೀಡುತ್ತವೆ. ಇವುಗಳನ್ನು ಒಟ್ಟಾಗಿಯೂ ಬಳಸಬಹುದು ಇವುಗಳು ಅತ್ಯಂತ ಲಾಭದಾಯಕವೆಂದು ಸಿದ್ಧವಾಗಿವೆ. ಪ್ರವೇಶದ್ವಾರದ ಅಕ್ಕಪಕ್ಕಕ್ಕೆ, ಮನೆಯ ಭದ್ರತೆಗಾಗಿ ಈ ಸಂಕೇತಗಳನ್ನು ಅಂಟಿಸಿಕೊಳ್ಳಬಹುದು. ವೈಯಕ್ತಿಕ ಸುರಕ್ಷಿತತೆ ಹಾಗೂ ಅದೃಷ್ಟಕ್ಕಾಗಿ ದಿನಚರಿ ಪುಸ್ತಕದ ಮೇಲೂ ಇವುಗಳನ್ನು ಅಂಟಿಸಬಹುದು.(ಸಾಧಾರ)

- ವಿ. ಬಿ.

Share this Story:

Follow Webdunia kannada