Select Your Language

Notifications

webdunia
webdunia
webdunia
webdunia

ಕರ್ನಾಟಕ ಚುನಾವಣೆ: ಗೆದ್ದವರು ಯಾರು, ಬಿದ್ದವರು ಯಾರು ಕೆಳಗಿದೆ ಓದಿ

ಕರ್ನಾಟಕ ಚುನಾವಣೆ:  ಗೆದ್ದವರು ಯಾರು, ಬಿದ್ದವರು ಯಾರು ಕೆಳಗಿದೆ ಓದಿ
ಬೆಂಗಳೂರು , ಶುಕ್ರವಾರ, 16 ಮೇ 2014 (16:32 IST)
ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಕೊನೆಯ ಕ್ಷಣದವರೆಗೆ ಹಣಾಹಣಿ ಹೋರಾಟ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಜೆಡಿಎಸ್ ಪುಟ್ಟರಾಜು ವಿರುದ್ಧ ಸೋಲನ್ನಪ್ಪಿದ್ದಾರೆ.

 ಬಿಜೆಪಿ 17 ಕ್ಷೇತ್ರಗಳಲ್ಲಿ ಜಯಗಳಿಸಿದೆ ಮತ್ತು ಕಾಂಗ್ರೆಸ್ ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ್ದು, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆದ್ದಿದೆ.

ಅಭ್ಯರ್ಥಿಗಳ ಪೈಕಿ ಗೆದ್ದವರು ಮತ್ತು ಸೋತ ಅಭ್ಯರ್ಥಿಗಳ ಪಟ್ಟಿ ಕೆಳಗೆ ಕೊಡಲಾಗಿದೆ.

ಲೋಕಸಭಾ ಕ್ಷೇತ್ರ ಗೆದ್ದವರು ಪಕ್ಷ ಬಿದ್ದವರು ಪಕ್ಷ  ಗೆಲುವಿನ ಅಂತರ
ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರೇವೂನಾಯಕ್ ಬೆಳಮಗಿ ಬಿಜೆಪಿ  
ಕೊಪ್ಪಳ ಕರಡಿಸಂಗಣ್ಣ ಬಿಜೆಪಿ ಬಸವರಾಜ್ ಹಿತ್ನಾಳ್ ಕಾಂಗ್ರೆಸ್  
ಮಂಡ್ಯ ಪುಟ್ಟರಾಜು ಜೆಡಿಎಸ್ ರಮ್ಯಾ  ಕಾಂಗ್ರೆಸ್   
ಬಳ್ಳಾರಿ ಶ್ರೀರಾಮುಲು  ಬಿಜೆಪಿ ಹನುಮಂತಪ್ಪ ಕಾಂಗ್ರೆಸ್   
ದಾವಣಗೆರೆ ಸಿದ್ದೇಶ್ವರ್  ಬಿಜೆಪಿ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್   
ಚಾಮರಾಜನಗರ  ಧ್ರುವನಾರಾಯಣ್  ಕಾಂಗ್ರೆಸ್  ಎ.ಆರ್. ಕೃಷ್ಣಮೂರ್ತಿ  ಬಿಜೆಪಿ  
ದ.ಕನ್ನಡ ನಳೀನ್ ಕುಮಾರ್ ಕಟೀಲ್  ಬಿಜೆಪಿ  ಜನಾರ್ದನ ಪೂಜಾರಿ  ಕಾಂಗ್ರೆಸ್  
ಬಾಗಲಕೋಟೆ  ಗದ್ದಿಗೌಡರ್  ಬಿಜೆಪಿ ಅಜಯ್ ಕುಮಾರ್ ಸರನಾಯಕ್ ಕಾಂಗ್ರೆಸ್   
ಹಾಸನ ದೇವೇಗೌಡ ಜೆಡಿಎಸ್ ಎ.ಮಂಜು ಕಾಂಗ್ರೆಸ್   
ಉತ್ತರಕನ್ನಡ  ಅನಂತಕುಮಾರ್ ಹೆಗ್ಡೆ ಬಿಜೆಪಿ ಪ್ರಶಾಂತ್ ದೇಶಪಾಂಡೆ  ಕಾಂಗ್ರೆಸ್   
ಧಾರವಾಡ  ಪ್ರಹ್ಲಾದ್ ಜೋಷಿ ಬಿಜೆಪಿ ವಿನಯ್ ಕುಲಕರ್ಣಿ  ಕಾಂಗ್ರೆಸ್   
ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ  ಕಾಂಗ್ರೆಸ್  ರಮೇಶ್ ಕತ್ತಿ  ಬಿಜೆಪಿ  
ಹಾವೇರಿ ಶಿವಕುಮಾರ್ ಉದಾಸಿ ಬಿಜೆಪಿ ಸಲೀಂ ಅಹ್ಮದ್  ಕಾಂಗ್ರೆಸ್   
ಬಿಜಾಪುರ ರಮೇಶ್ ಜಿಗಜಿಣಗಿ  ಬಿಜೆಪಿ ಪ್ರಕಾಶ್ ರಾಥೋಡ್  ಕಾಂಗ್ರೆಸ್   
ಬೆಳಗಾವಿ ಸುರೇಶ್ ಅಂಗಡಿ ಬಿಜೆಪಿ ಲಕ್ಷ್ಮಿ ಹೆಬ್ಬಾಳ್ಕರ್  ಕಾಂಗ್ರೆಸ್   
ಶಿವಮೊಗ್ಗ ಯಡಿಯೂರಪ್ಪ  ಬಿಜೆಪಿ ಮಂಜುನಾಥ್ ಭಂಡಾರಿ ಕಾಂಗ್ರೆಸ್  
ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಬಿಜೆಪಿ  ಜಯಪ್ರಕಾಶ್ ಹೆಗ್ಡೆ  ಕಾಂಗ್ರೆಸ್  
ಬೀದರ್ ಭಗವಂತ್ ಖೂಬಾ ಬಿಜೆಪಿ ಧರಂ ಸಿಂಗ್  ಕಾಂಗ್ರೆಸ್  
ರಾಯಚೂರು ಬಿ.ವಿ. ನಾಯಕ್  ಕಾಂಗ್ರೆಸ್ ಶಿವನಗೌಡ ನಾಯಕ್  ಬಿಜೆಪಿ  
ಚಿತ್ರದುರ್ಗ ಬಿ.ಎನ್.ಚಂದ್ರಪ್ಪ  ಕಾಂಗ್ರೆಸ್  ಜನಾರ್ದನ ಸ್ವಾಮಿ  ಬಿಜೆಪಿ  
ತುಮಕೂರು ಮುದ್ದಹನುಮೇಗೌಡ ಕಾಂಗ್ರೆಸ್   ಬಸವರಾಜ್  ಬಿಜೆಪಿ  
ಚಿಕ್ಕಬಳ್ಳಾಪುರ ವೀರಪ್ಪ ಮೊಯ್ಲಿ  ಕಾಂಗ್ರೆಸ್  ಬಚ್ಚೇಗೌಡ ಬಿಜೆಪಿ  
ಕೋಲಾರ ಕೆ.ಎಚ್.ಮುನಿಯಪ್ಪ  ಕಾಂಗ್ರೆಸ್   ಕೆ.ಕೇಶವ  ಜೆಡಿಎಸ್   
ಬೆಂಗಳೂರು ಉತ್ತರ ಸದಾನಂದ ಗೌಡ ಬಿಜೆಪಿ ನಾರಾಯಣ ಸ್ವಾಮಿ ಕಾಂಗ್ರೆಸ್   
ಬೆಂಗಳೂರು ದಕ್ಷಿಣ ಅನಂತ ಕುಮಾರ್  ಬಿಜೆಪಿ ನಂದನ್ ನಿಲೇಕಣಿ ಕಾಂಗ್ರೆಸ್   
ಬೆಂ.ಗ್ರಾಮಾಂತರ ಡಿ.ಕೆ. ಸುರೇಶ್  ಕಾಂಗ್ರೆಸ್  ಮುನಿರಾಜು ಗೌಡ ಬಿಜೆಪಿ  
ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್  ಬಿಜೆಪಿ  ರಿಜ್ವಾನ್ ಕಾಂಗ್ರೆಸ್   

 

Share this Story:

Follow Webdunia kannada