Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿಗೆ ಭರ್ಜರಿ ಗೆಲುವು

ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿಗೆ ಭರ್ಜರಿ ಗೆಲುವು
ಫಿಲಿಬಿಟ್ , ಶುಕ್ರವಾರ, 16 ಮೇ 2014 (14:34 IST)
ಉತ್ತರಪ್ರದೇಶದ ಫಿಲಿಬಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಗೆಲುವು ಸಾಧಿಸಿದ್ದಾರೆ.
 
ಸಂಜಯಗಾಂಧಿ ಅವರ ಪತ್ನಿ ಮೇನಕಾ ಗಾಂಧಿ 134,780 ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

 

Share this Story:

Follow Webdunia kannada