Select Your Language

Notifications

webdunia
webdunia
webdunia
webdunia

ಹೌದು, ನಾನೇ ದೇಶದ ಮುಂದಿನ ಪ್ರಧಾನಮಂತ್ರಿ: ನರೇಂದ್ರ ಮೋದಿ

ಹೌದು, ನಾನೇ ದೇಶದ ಮುಂದಿನ ಪ್ರಧಾನಮಂತ್ರಿ: ನರೇಂದ್ರ ಮೋದಿ
ಚಂಡೀಗಢ್ , ಸೋಮವಾರ, 31 ಮಾರ್ಚ್ 2014 (15:56 IST)
PTI
ಹೌದು ನಾನೇ ಮುಂದಿನ ಪ್ರಧಾನಿ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಲಿವುಡ್ ನಟಿ ಬಿಜೆಪಿ ಪಕ್ಷದ ಅಭ್ಯರ್ಥಿ ಕಿರಣ್ ಖೇರ್ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಮೋದಿ ದೇಶದ ಭವಿಷ್ಯದ ಪ್ರಧಾನಿ ನಾನಾಗುತ್ತೇನೆ. ಕಾರ್ಯಕರ್ತರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂದರು.

ನರೇಂದ್ರ ಮೋದಿ ಮತ್ತು ಕಿರಮ್ ಖೇರ್ ಸಾರ್ವಜನಿಕ ಸಭೆಗೆ ತಡವಾಗಿ ಆಗಮಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸುಮಾರು ಎರಡು ಗಂಟೆಗಳ ಕಾಲ ಬೇಸಿಗೆಯ ಬಿಸಿ ಅನುಭವಿಸಬೇಕಾಯಿತು

ದೇಶದ ಭವಿಷ್ಯದ ಪ್ರಧಾನಿ ನಾನೇ ಎಂದು ಘೋಷಿಸುತ್ತಿದ್ದಂತೆ ಸಭೆಯಲ್ಲಿದ್ದ ಸಾವಿರಾರು ಅಭಿಮಾನಿಗಳು ಚಪ್ಪಾಳೆ ತಟ್ಟಿ ಜೋರಾಗಿ ಕೂಗಿ ಬೆಂಬಲಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

Share this Story:

Follow Webdunia kannada