Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ಗೆ ಕೆಟ್ಟಕಾಲ, ಮೋದಿಗೂ ಗೆಲುವು ಸುಲಭವಲ್ಲ: ಜ್ಯೋತಿಷಿ ಮೋಹನ ಪಣಿಕ್ಕರ್

ಕಾಂಗ್ರೆಸ್‌ಗೆ ಕೆಟ್ಟಕಾಲ, ಮೋದಿಗೂ ಗೆಲುವು ಸುಲಭವಲ್ಲ: ಜ್ಯೋತಿಷಿ ಮೋಹನ ಪಣಿಕ್ಕರ್
ನವದೆಹಲಿ , ಸೋಮವಾರ, 24 ಮಾರ್ಚ್ 2014 (18:29 IST)
ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೆಟ್ಟ ಗಳಿಗೆ ಬರಲಿದೆ ಎಂದು ಕೋಳಿಕೋಡ್‌ನ ಪ್ರಮುಖ ಜ್ಯೋತಿಷಿ ಮೋಹನ್ ಪಣಿಕ್ಕರ್ ಭವಿಷ್ಯ ನುಡಿದಿದ್ದಾರೆ.
PTI

"ನಕ್ಷತ್ರಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾಲಿಗೆ ಅನುಕೂಲಕರವಾಗಿ ಕಾಣುತ್ತಿವೆ. ಆದರೆ ಉನ್ನತ ಹುದ್ದೆಗೆ ತಲುಪುವ ಅವರ ಹಾದಿ ಅಷ್ಟೊಂದು ಸುಗಮವಾಗಿಲ್ಲ. ಅವರ ದಾರಿಯಲ್ಲಿ ಅನೇಕ ಅಡ್ಡಿಗಳು ಎದುರಾಗಬಹುದು. ಪ್ರಧಾನಿ ಪಟ್ಟದಲ್ಲಿ ಅನಿಶ್ಚಿತತೆ ಕಾಣುತ್ತಿದೆ" ಎಂದು ಭವಿಷ್ಯ ನುಡಿದಿದ್ದಾರೆ.

"ನಾನು ನಾಯಕರ ಜನ್ಮದಿನ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೇನೆ "ಎಂದು ಅವರು ತಿಳಿಸಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada