Webdunia - Bharat's app for daily news and videos

Install App

ಇಂದು ಬಿಡುಗಡೆಯಾಗಲಿದೆ ಬಿಜೆಪಿಯ ಘೋಷಣಾಪತ್ರ

Webdunia
ಸೋಮವಾರ, 7 ಏಪ್ರಿಲ್ 2014 (09:53 IST)
ಇಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದೆ. ಆದರೆ ಘೋಷಣಾ ಪತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿಲ್ಲ. ಕೊನೆಯಲ್ಲಿ ಏಪ್ರಿಲ್ 12ರ ಚುನಾವಣೆ ಮುಗಿಯುವವರೆಗೂ ಪ್ರಣಾಳಿಕೆಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
PTI

ಜನಪ್ರತಿನಿಧಿ ಕಾನೂನು 126-1 ಬಿ ಪ್ರಕಾರ ಚುನಾವಣೆಯ ದಿನ ಮತದಾನ ಮುಗಿಯುವ 48 ಗಂಟೆಗಳವರೆಗೆ ಮತದಾನ ಪ್ರಣಾಳಿಕೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ಹಾಗಿಲ್ಲ.

ಏಪ್ರಿಲ್ 7, ಏಪ್ರಿಲ್ 9, ಏಪ್ರಿಲ್ 10 ಮತ್ತು ಏಪ್ರಿಲ್ 12 ರಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಪ್ರಣಾಳಿಕೆಯನ್ನು, ಏಪ್ರಿಲ್ 12 ರ ಸಂಜೆಯ ಮೊದಲು ಪ್ರಸಾರ ಮಾಡಲಾಗುವುದಿಲ್ಲ.

ಪ್ರಣಾಳಿಕೆಯನ್ನು ಇನ್ನುವರೆಗೂ ಬಿಡುಗಡೆ ಮಾಡದಿರುವುದರ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಬಿಜೆಪಿ ಪಕ್ಷದಲ್ಲಿ ನೀತಿ ಇಲ್ಲ. ಕೇವಲ ಅಧಿಕಾರ ಪಡೆಯುವುದೊಂದೆ ಅದರ ಗುರಿಯಾಗಿದೆ ಎಂದು ಹೇಳಿತ್ತು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments