Webdunia - Bharat's app for daily news and videos

Install App

53 ವರ್ಷದ ಮಹಿಳೆ ಬಾಯ್‌‌ಫ್ರೆಂಡ್‌‌‌ನನ್ನು ಬೆತ್ತಲೆ ಮಾಡಿದಳು

Webdunia
ಶುಕ್ರವಾರ, 1 ಆಗಸ್ಟ್ 2014 (17:38 IST)
ನೀವು ಕಲ್ಪನೆ ಮಾಡಿ, ಬೆಳಿಗ್ಗೆ ನೀವು ಆಫೀಸ್‌ ಅಥವಾ ಮಾರುಕಟ್ಟೆಗೆ ಹೋಗಲು ಮನೆಯಿಂದ ತೆರಳುತ್ತಿರುವಾಗ ರಸ್ತೆ ಪಕ್ಕದಲ್ಲಿ ಒಬ್ಬ ಮಹಿಳೆ, ಬೆತ್ತಲೆ ಪುರುಷನನ್ನು ನಾಯಿಯ ತರಹ ಸುತ್ತಾಡಿಸುವುದನ್ನು ಕಂಡರೆ ನಿಮಗೆ ಹೇಗನಿಸುತ್ತದೆ ? ಅದೊಂದು ವಿಚಿತ್ರ ಮತ್ತು ಅಸಹ್ಯಕರ  ದೃಶ್ಯವೆನಿಸುತ್ತದೆ. ಆದರೆ, ಅಮೆರಿಕಾದ ವರ್ಜಿನಿಯಾದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಈ ರೀತಿ ಘಟನೆ ನಡೆದಿದೆ. ವಿಶೇಷವೆಂದರೆ ಮಹಿಳೆ ಮತ್ತು ಪುರುಷರ ವಯಸ್ಸು 50ಕ್ಕಿಂತ ಹೆಚ್ಚಾಗಿದೆ .  
 
ಈ ಘಟನೆ ವರ್ಜಿನಿಯಾದ ಯುಎಸ್‌ ರೂಟ್‌‌-40 ನದ್ದಾಗಿದೆ. ಇಲ್ಲಿ ಕಳೆದ ದಿನಗಳ ಹಿಂದೆ ಬೆಳಿಗ್ಗೆ 9.30 ಗಂಟೆಗೆ, ರಸ್ತೆಯ ಪಕ್ಕ ಒಬ್ಬಳು ಹಿರಿಯ ಮಹಿಳೆ ಒಬ್ಬ ಬೆತ್ತಲೆ ಪುರುಷನ ಕುತ್ತಿಗೆಗೆ ಪಟ್ಟಿ ಹಾಕಿ ಮೊಣಕಾಲಿನಿಂದ ನಡೆಸುತ್ತಿರುವುದಾಗಿ  ನೆರೆಹೊರೆಯವರು ಪೋಲಿಸರಿಗೆ ಫೋನ್‌‌ ಮೂಲಕ ದೂರು ನೀಡಿದ್ದಾರೆ. 
 
ವಿಷಯ ತಿಳಿದ ಪೋಲಿಸರು ಘಟನಾ ಸ್ಥಳಕ್ಕೆ ತಲುಪಿ ವಿಚಾರಣೆ ನಡೆಸಿದಾಗ, ಆ ಬೆತ್ತಲೆ ಪುರುಷನ ಗುದದ್ವಾರದಲ್ಲಿ ಒಂದು ವಸ್ತು ಹೊರಗಡೆ ಕಾಣಿಸುತ್ತಿತ್ತು ಎಂದು ಇತರ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೋಲಿಸರ ಎದುರಿಗಿರುವ ಮಾಹಿತಿಗಳು ಆಶ್ಚರ್ಯಚಕಿತಗೊಳಿಸುವಂತೆ ಇತ್ತು.ಆದರೆ, ವಿಷಯ ಬಹಿರಂಗವಾದಾಗ ಎಲ್ಲರನ್ನು ಅಚ್ಚರಿಗೊಳಿಸಿತ್ತು. 
 
 ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಪೋಲಿಸ್ ಅಧಿಕಾರಿಗಳು, ಮಹಿಳೆ ಮತ್ತು ಪುರುಷನನ್ನು ಪ್ರಶ್ನಿಸಿದಾಗ. ಮಹಿಳೆಯ ಹೆಸರು ಬಾರ್ಬರಾ ಜೀನ್ ಬಿಜೆ  ಗಿಯರ್‌ಡೆಲೊ(53) ಮತ್ತು ಪುರುಷನ ಹೆಸರು ರಾಬರ್ಟ್ ಡೆಲ್‌(56) ಎನ್ನುವುದು ಬಹಿರಂಗವಾಗಿದೆ. ರಾಬರ್ಟ್ ತನ್ನ ಬಾಯ್‌ಫ್ರೆಂಡ್‌ ಎಂದು ಬಾರ್ಬರಾ ತಿಳಿಸಿದ್ದಾಳೆ. 
 
ತಾನು ಮತ್ತು ಬಾರ್ಬರಾ ಮಾಡುತಿದ್ದದ್ದು, ಲೈಂಗಿಕ  ಕ್ರೀಡೆಯ ಭಾಗವಾಗಿತ್ತು ಮತ್ತು ನಮ್ಮ ಉದ್ದೇಶ ಯಾರನ್ನಾದರು ತೊಂದರೆ ಮಾಡುವುದು ಆಗಿರಲಿಲ್ಲ. ಪೋಲಿಸರ ವಿಚಾರಣೆಯಿಂದ ರಾಬರ್ಟ್‌ ತಿಳಿಸಿದ್ದಾನೆ. 
 
ಈ ಪೂರ್ಣ ಘಟನೆಯಲ್ಲಿ ರಾಬರ್ಟ್‌ನ ಮಂಡಿಗೆ ಗಾಯಗಳಾಗಿದ್ದವು ಮತ್ತು ಸ್ಕ್ರಾಚ್ ಕೂಡ ಕಂಡು ಬಂದಿದ್ದವು. ಆದರೆ ಈ ಗಾಯಗಳು ಆತನ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ