Select Your Language

Notifications

webdunia
webdunia
webdunia
webdunia

ವಾಸ್ತು ಟಿಪ್ಸ್

ವಾಸ್ತು ಟಿಪ್ಸ್
ಚೆನ್ನೈ , ಬುಧವಾರ, 19 ನವೆಂಬರ್ 2014 (17:27 IST)
ಸಂಪತ್ತು ಹೆಚ್ಚುವದು.
ಮೆಟ್ಟಿಲುಗಳ ಕೆಳಗೆ ನೀರು ಮತ್ತು ಮೂಲಧಾತು ಇಡಬೇಡಿರಿ.
ಮುಖದ್ವಾರದ ಎದುರು ಗಡಿಯಾರ ಹಾಕುವುದು ಅಶುಭ ಲಕ್ಷಣ.
4, 5, 23, ಸಂಖ್ಯೆಗಳನ್ನು ಅಶುಭ ಸಂಖ್ಯೆ ಎಂದು ಪರಿಗಣಿಸಲಾಗಿದೆ.
ಆಮೆ ಧೀರ್ಘಾಯುಷ್ಯದ ಸಂಕೇತವಾಗಿದೆ.
ಮನೆಯ ಪ್ರತಿಯೊಂದು ಭಾಗದಲ್ಲಿ 5 ಮೂಲಧಾತುಗಳ ಸಮತೋಲನ ಕಾಪಾಡಿಕೊಂಡರೆ ಶಾಂತಿ ನೆಲಸುವುದು.
ಮನೆಯ ಉತ್ತರ ವಲಯದಲ್ಲಿ ಕಮಲ ಪುಷ್ಪವನ್ನು ನೀರಿನಲ್ಲಿ ಇಡುವುದರಿಂದ ಸಿರಿಸಂಪತ್ತನ್ನು ಅಹ್ವಾನಿಸಬಹುದು.
ದಕ್ಷಿಣ ಭಾಗದಲ್ಲಿ ಸ್ನಾನ ಗೃಹವಿದ್ದರೆ ಕುಟುಂಬದ ಹೆಸರಿಗೆ ಕಳಂಕ ಬರುವದು.
ಉತ್ತಮ ಪ್ರಯಾಣಕ್ಕಾಗಿ ಹೊರಡುವ ಮೊದಲು ಹಾಡುವ ಬಟ್ಟಲನ್ನು ತಟ್ಟಿರಿ.
ಸುಂದರವಾಗಿ ಕಾಣುವ ವಾಮ ವೃಕ್ಷಗಳನ್ನು ಮನೆಯಲ್ಲಿ ಇಟ್ಟುಕೊಳ್ಳದಿರಿ.ಇದರಿಂದ ವೃತ್ತಿ ಆರೋಗ್ಯ ಕುಂಟಿತಗೊಳ್ಳುವುದು.
ಕೆಂಪು ಬಣ್ಣ ದುಡ್ಡಿನ ಅದೃಷ್ಟ ಹೆಚ್ಚಿಸುತ್ತದೆ.
ಅರೋವನಾ ಮೀನು ಐಶ್ವರ್ಯ ತರುವದರೋಂದಿಗೆ ವಿನಾಶಕಾರಿ ಶಕ್ತಿಗಳಿಂದ ರಕ್ಷಿಸುತ್ತವೆ.
ಸೇವಂತಿಗೆ ಪುಷ್ಪವನ್ನು ಮನೆಯಲ್ಲಿ ಇಡುವುದರಿಂದ ಅದೃಷ್ಟವನ್ನು ಹೊಂದಬಹುದು.
ಪವಿತ್ರ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು.
ಪಕ್ಷಿಗಳನ್ನು ಎಂದೂ ಪಂಜರದಲ್ಲಿಡಬೇಡಿ.
ಬಲವರ್ಧಕ ವಸ್ತುಗಳನ್ನು ಒಂದೇ ಕಡೆ ಇಡಬಾರದು ಇದರಿಂದ ಬಂದ ಅದೃಷ್ಟವು ಹೋಗುತ್ತದೆ.
ದುಂಡಗಿನ ಅಥವಾ ತತ್ತಿ ಆಕಾರಕ್ಕಿಂತ ಚೌಕಾಕಾರ ಹಾಗು ಆಯಿತಾಕಾರ ಜಮಖಾನೆಗಳು ಉತ್ತಮ.
ಮಂತ್ರಗಳ ಪಠಣೆ ಹಾಗೂ ಹೋಮ ಹವನಗಳು ಸ್ಥಳವನ್ನು ಶುದ್ದಗೊಳಿಸುತ್ತವೆ.
ಎಲ್ಲಾ ಅಷ್ಟದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ಅತ್ಯಂತ ಪ್ರೌಢವಾಗಿರುವದು.
ಬಲವರ್ಧಕ ವಸ್ತುಗಳನ್ನು ಒಂದೇ ಕಡೆ ಇಡಬಾರದು ಇದರಿಂದ ಬಂದ ಅದೃಷ್ಟವು ಹೋಗುತ್ತದೆ.
ಈಶಾನ್ಯ ಭಾಗದಲ್ಲಿ ಅತಿ ಕಡಿಮೆ ಭಾರದ ಮಣ್ಣಿನ ವಸ್ತುಗಳನ್ನು ಇಡಿ. ಏಕೆಂದರೆ ಇದು ಸಣ್ಣ ಭೂಮಿಯ ಸ್ಥಳ.
ಆಯಾಸ ಪರಿಹರಿಸಿಕೊಳ್ಳಲು ಈಶಾನ್ಯದಲ್ಲಿ ಆರಾಮ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಬೇಕು.
ಓಂ ಚಿತ್ರವನ್ನು ಅಂಟಿಸಿರಿ.ಇದು ಸಕಾರಾತ್ಮಕ ತರಂಗಗಳನ್ನು ಸೃಷ್ಟಿಸುತ್ತಿದೆ.
ಜೇಡು ಮಣಿಯನ್ನು ಧರಿಸುವುದರಿಂದ ಆರೋಗ್ಯ ಕೆಡುವುದನ್ನು ತಪ್ಪಿಸಬಹುದು.
ಪ್ರತಿದಿನ ಉಪ್ಪು ನೀರಿನಿಂದ ನೆಲವನ್ನು ಒರೆಸಿರಿ. ಇದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯಬಹುದು.
 

Share this Story:

Follow Webdunia kannada