Webdunia - Bharat's app for daily news and videos

Install App

ಸರಳ ವಾಸ್ತು ಟಿಪ್ಸ್‌‌: ಏನು ಮಾಡಬೇಕು ? ಏನು ಮಾಡಬಾರದು?

Webdunia
ಮಂಗಳವಾರ, 1 ಜುಲೈ 2014 (15:39 IST)
* ಧನ ಸಮೃದ್ದಿಗಾಗಿ ಧನ ಪೆಟ್ಟಿಗೆಯಲ್ಲಿ ಮೂರು ನಾಣ್ಯಗಳನ್ನು ಇಡಿ. ಇದು ಭಾಗ್ಯ ಅಭಿವೃದ್ದಿಯಾಗಲು ಸಹಾಯಕವಾಗುತ್ತದೆ. 
 
* ಕುದುರೆಯ ನಾಲ್‌ಗೆ ಪಶ್ಚಿಮ ದೇಶ ಅಂದರೆ ನಮ್ಮ ದೇಶದಲ್ಲಿ ಭಾಗ್ಯಶಾಲಿ ಮತ್ತು ಶುಭ ಎಂದು ನಂಬಲಾಗುತ್ತದೆ. ನಿಮ್ಮ ಸುರಕ್ಷೆ ಮತ್ತು ಸೌಭಾಗ್ಯಶಾಲಿಗಾಗಿ ನಿಮ್ಮ ಮನೆಯ ಮುಖ್ಯ ದ್ವಾರದ ಮೇಲಿನ ಚೌಪಟ್ಟಿಗೆ ಅಳವಡಿಸಿ. 
 
* ಸಂಪತ್ತು ಮತ್ತು ಸಫಲತೆಗಾಗಿ ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಪಿರಮಿಡ್‌‌‌ಅನ್ನು ಉತ್ತರ ಪೂರ್ವ ದಿಕ್ಕಿನಲ್ಲಿಡಿ. 
  
* ಪ್ರಖ್ಯಾತಿ ಹೊಂದಲು ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಬಣ್ಣದ ಬಳಕೆ ಮಾಡಿ ಮತ್ತು ಕೆಂಪು ಬಣ್ಣದ ವಸ್ತುಗಳನ್ನು ಇಡಿ. 
 
* ಮುಖ್ಯ ದ್ವಾರದ ಎದುರು ಕಂಬ, ಮೂಲೆ ಮತ್ತು ಗಿಡಗಳು ಇದ್ದರೆ, ಇವುಗಳ ದೋಷ ನಿವಾರಣೆಗಾಗಿ ಕನ್ನಡಿ ಅಳವಡಿಸಿ.  
 
* ವಿವಾದಕ್ಕೆ ಸಂಬಂಧಿಸಿದ ಕಾಗದಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಈತರಹದ ಕಾಗದಗಳನ್ನು ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿಡಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments