Webdunia - Bharat's app for daily news and videos

Install App

ವಾಸ್ತು ಟಿಪ್ಸ್

Webdunia
ಬುಧವಾರ, 19 ನವೆಂಬರ್ 2014 (17:30 IST)
ವಾಯುವ್ಯ ಭಾಗವನ್ನು ಸಿರಿ-ಸಂಪತ್ತಿನ ಮಾಧ್ಯಮಿಕ ಕ್ಷೇತ್ರವೆಂದು ಕರೆಯುತ್ತಾರೆ.
ದಕ್ಷಿಣ ಭಾಗದಲ್ಲಿ ಪಾಯಿಖಾನೆ ಇದ್ದರೆ ಪಾಯಿಖಾನೆಯ ಒಳಗಡೆ ಹೆಚ್ಚು ಹಸಿರು ಬಣ್ಣ ಉಪಯೋಗಿಸಿ.
ಬಾಗಿಲಿನ ಹೊರಭಾಗವಾಗಲಿ ಅಥವಾ ಒಳಭಾಗವಾಗಲಿ ಪ್ರಕಾಶದಿಂದ ಕೂಡಿರಬೇಕು.
ಬಾಗಿಲಿನ ಬಣ್ಣ ಮಾಸದಂತೆ ನೋಡಿಕೊಳ್ಳಿ,ಆಗ್ನೇಯ ಭಾಗದಲ್ಲಿ ತಾಜಾ ಹೂಗಳನ್ನು ಇಡಿ.
ಮುಂಬಾಗಿಲಿನ ಎದುರಿಗೆ ಖಾಲಿಜಾಗವಿದ್ದರೆ ಉತ್ತಮ.ಉತ್ತರದಲ್ಲಿ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಡಬಹುದು.
ಮನೆಯ ಮುಖ್ಯ ದ್ವಾರದ ಎದುರಿಗೆ, ಒಳಗೆ ಕನ್ನಡಿ ಇರಬಾರದು.
ಎಡದಿಂದ ಬಲಕ್ಕೆ ತೆರೆಯುವಂತಿರಬೇಕು,ನೀರಿನ ಟ್ಯಾಂಕಿಗೆ ಉತ್ತರ ಕ್ಷೇತ್ರ ಶ್ರೇಷ್ಟ.
ಕಿಡಕಿಯ ಕೆಳಗೆ ಹಾಸಿಗೆ ಇರಕೂಡದು ಇದರಿಂದ ನಿದ್ರೆಗೆ ತೊಂದರೆಯಗುತ್ತದೆ.
ನಗುವ ಬುದ್ದನು ತನ್ನ ಕೈ ಮೇಲೆ ಮಾಡಿದ್ದರೆ ಪ್ರಗತಿಯನ್ನು ಕಾಣಬಹುದು.
ಸಾಲಗಾರರು ಬೇಗನೆ ಹಣ ಹಿಂದಿರುಗಿಸಲು ಮನೆಯ ದೀಪವನ್ನು ಸದಾ ಬೆಳಗಿಸುತ್ತಿರಬೇಕು.
ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಉತ್ತಮ ಶಕ್ತಿಯನ್ನು ಪಡೆಯಲು ತಾಜಾ ಹೂ ಹಾಗು ಹಣ್ಣುಗಳನ್ನು ಆಗ್ನೇಯ ಭಾಗದಲ್ಲಿಡಬೇಕು.
 
 
ಅಂಗಡಿಗಳ ಸಂಖ್ಯೆ 8 ರಿಂದ ಕೂಡಿದ್ದರೆ ವ್ಯಾಪಾರಕ್ಕೆ ಶುಭವಾಗುವುದು.
ಕಚೇರಿಯಲ್ಲಿ ಗಾಜಿನ ಪೀಟೋಪಕರಣಗಳನ್ನು ಬಳಸಬೇಡಿ ಇವು ಆಧಾರರಹಿತವಾಗಿದ್ದು ನಿಮ್ಮ ಪ್ರಸಿದ್ದಿಯನ್ನು ತಡೆಹಿಡಿಯುತ್ತದೆ.
ಕೋರ್ಟಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಪೂರ್ವ ಅಥವಾ ವಾಯುವ್ಯ ಭಾಗದಲ್ಲಿಡಿ.
ಉತ್ತರವಲಯದಲ್ಲಿ ನೀರು ಮೂಲಧಾತುವನ್ನು ಪರಿಚಯಿಸುವುದರಿಂದ ಉತ್ತಮ ವೃತ್ತಿ ಅದೃಷ್ಟವನ್ನು ಬರಮಾಡಿಕೊಳ್ಳಬಹುದು.
ಸಾಲಗಾರರು ಬೇಗನೆ ಹಣ ಹಿಂದಿರುಗಿಸಲು ಮನೆಯ ದೀಪವನ್ನು ಸದಾ ಬೆಳಗಿಸುತ್ತಿರಬೇಕು.
ಮನೆಯ ಉತ್ತರವಲಯದಲ್ಲಿ ಕನ್ನಡಿ ಹಾಕುವದರಿಂದ ಆ ಮನೆಯಲ್ಲಿ ಊಟಕ್ಕೆ ಎಂದು ಕೊರತೆ ಬಾರದು.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments