Webdunia - Bharat's app for daily news and videos

Install App

ವರನ ನಾಗಿನ್ ಡ್ಯಾನ್ಸ್ ಕಂಡು ಮದುವೆನೇ ಬೇಡ ಅಂದ ವಧು

Webdunia
ಶುಕ್ರವಾರ, 30 ಜೂನ್ 2017 (15:01 IST)
ಷಹಜಾನ್ಪುರ:ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ  ನಾಗಿನ್ ಡ್ಯಾನ್ಸ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ ಇದೇ ಡ್ಯಾನ್ಸ್ ಇಲ್ಲೊಂದು ಮದುವೆಯನ್ನೇ ಮುರಿದುಬಿಟ್ಟಿದೆ.
 
ಮದುವೆಯ ಸಂಭ್ರಮದಲ್ಲಿ ವರ ಕಂಠಪೂರ್ತಿ ಕುಡಿದು ಡಿಜೆಗಳ ಮ್ಯೂಸಿಕ್ ಗೆ ಮನಬಂದಂತೆ ನಾಗಿನ್ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಇನ್ನೇನು ಮದುವೆ ಮುಹೂರ್ತ ಹತ್ತಿರವಾಗುತ್ತಿದ್ದಂತೆ ವರನ ಡ್ಯಾನ್ಸ್ ಕೂಡ ಜೋರಾಗಿದೆ. ತನ್ನ ಭಾವಿ ಪತಿಯ ವಿಚಿತ್ರ ಡ್ಯಾನ್ಸ್ ಹಾಗೂ ಅವತಾರಗಳನ್ನು ಕಂಡು ಭಯಭೀತಳಾದ ವದು ತಾನು ಈತನನ್ನು ಮದುವೆಗಾಲಾರೆ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
 
ಇಷ್ಟಕ್ಕು ಈ ಘಟನೆ ನಡೆದಿರುವುದು ಷಹಜಾನ್ಪುರದಲ್ಲಿ ಅನುಭವ್ ಮಿಶ್ರಾ ಜತೆ 23 ವರ್ಷದ ಪ್ರಿಯಾಂಕಾ ತ್ರಿಪಾಟಿ ಮದುವೆ ನಿಶ್ಚಿತವಾಗಿತ್ತು. ಒಂದೇ ಸಮುದಾಯಕ್ಕೆ ಸೇರಿದ್ದರಿಂದ ವಧು-ವರನ ಕಡೆಯವರು ಭರ್ಜರಿಯಾಗಿ ಮದುವೆ ತಯಾರಿ ನಡೆಸಿದ್ದಾರೆ. ಉಡುಗೊರೆಗಳನ್ನೂ ಪರಸ್ಪರ ಹಂಚಿಕೊಂಡೂ ಆಗಿದೆ.  ಇನ್ನೇನು ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ವರ ಅನುಭವ್ ನ ಸ್ನೇಕ್ ಡ್ಯಾನ್ಸ್ ಮದುವೆ ಸಮಾರಂಭವನ್ನೆ ಮುರಿದುಹಾಕಿದೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾತೃಪಕ್ಷಕ್ಕೆ ಮೋಸಮಾಡಿದ ಸಿದ್ದರಾಮಯ್ಯನವರು ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ: ನಿಖಿಲ್ ಕುಮಾರಸ್ವಾಮಿ

ಇರಾನ್ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಬೆಲೆ ಏರಿಕೆಯ ಮಧ್ಯೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹58.50ಕಡಿತ

ಕೈಲಾಗದವನು ಮೈಪರಚಿಕೊಂಡ, ಕೋವಿಡ್ ಲಸಿಕೆ ಬಿಜೆಪಿ ಲಸಿಕೆಯಲ್ಲ: ಸಿಎಂಗೆ ಟಾಂಗ್ ಕೊಟ್ಟ ಆರ್‌ ಅಶೋಕ್‌

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ಮುಂದಿನ ಸುದ್ದಿ
Show comments