Select Your Language

Notifications

webdunia
webdunia
webdunia
webdunia

ಸೆಕ್ಸ್‌ ಚಿತ್ರ ನೊಡುವುದರಿಂದ ರೋಗ ಬರುತ್ತದೆ !

ಸೆಕ್ಸ್‌ ಚಿತ್ರ ನೊಡುವುದರಿಂದ ರೋಗ ಬರುತ್ತದೆ !
, ಮಂಗಳವಾರ, 22 ಏಪ್ರಿಲ್ 2014 (19:07 IST)
ಒಂದು ವೇಳೆ ನೀವು ನಿಮ್ಮ ಮಹಿಳಾ ಸಂಗಾತಿಯನ್ನು ಸೆಕ್ಸ್‌ ಮೂವಿ ನೋಡುವಂತೆ ಒತ್ತಾಯಿಸುತ್ತಿದ್ದಿರಾ ? ಇನ್ನು ಮುಂದೆ ಒತ್ತಾಯ ಮಾಡಬೇಡಿ. ಏಕೆಂದರೆ ಒತ್ತಾಯ ಪೂರ್ವಕವಾಗಿ ಸೆಕ್ಸ್‌‌  ಚಿತ್ರಗಳನ್ನು ನೊಡುವುದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ನಾವು ಹೇಳುತ್ತಿಲ್ಲ , ಒಂದು ಸಂಶೋಧನೆಯಿಂದ ತಿಳಿದು ಬಂದಿದೆ. 
 
ಒಬ್ಬ ಮಹಿಳೆ ತನಗೆ ಇಷ್ಟವಿರದಿದ್ದರು  ಕೂಡ ಒತ್ತಾಯ ಪೂರ್ವಕವಾಗಿ ಸೆಕ್ಸ್‌ ಸಿನೆಮಾ ನೋಡಿದರೆ , ದೇಹದಲ್ಲಿ ಬದಲಾವಣೆ ಕಾಣುತ್ತದೆ ಮತ್ತು ವಾಂತಿಯಾಗುವ ಸಾಧ್ಯತೆಗಳಿರುತ್ತವೆ. 
 
ಬ್ಯೂಸಿನೆಸ್‌ ಸ್ಟ್ಯಾಂಡರ್ಡ್‌ ಮುದ್ರಣಗೊಂಡಿರುವ ಸ್ಟಡಿ ಪ್ರಕಾರ , ನೆದರ್‌ಲ್ಯಾಂಡ್‌‌‌ನ ಗ್ರೊನಿಂಗನ್‌ ಯುನಿವರ್ಸಿಟಿಯ ಜರ್ಮನ್ ಬೊರ್ಗರವರ ಸ್ಟಡಿಯಲ್ಲಿ ಸೆಕ್ಸ್‌ ಸಿನೆಮಾ ಕೆಟ್ಟಆಹಾರದ ತರಹ ಆಗುತ್ತದೆ ಮತ್ತು ವಾಕರಿಕೆ ಬರುತ್ತದೆ ಎಂದು ತಿಳಿದು ಬಂದಿದೆ. 
 
ಉದಾಹರಣೆಗಾಗಿ , ನೀವು ನಿಮಗೆ ಬೇಡವಾದ ಮತ್ತು ಕೆಟ್ಟ ಆಹಾರ ಸೇವನೆ ಮಾಡಿದರೆ ಹೇಗೆ ವಾಕರಿಕೆ ಬರುತ್ತದೆಯೋ ಅದೇ ತರಹ ಬೇಡವಾದ ಸೆಕ್ಸ್‌ ಸಿನೆಮಾ ನೋಡುವುದರಿಂದ ದೇಹದಲ್ಲಿ ವಾಕರಿಕೆಯ ಪ್ರಕ್ರಿಯೆ ಉಂಟಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. 
 
ಈ ಅಧ್ಯಯನ ಸಾಬಿತು ಪಡಿಸಲು ಸಂಶೋಧಕರು ಎಮ್‌‌ಆರ್‌‌ಐ ಸ್ಕ್ಯಾನರ್‌‌ನ ಬಳಕೆ ಮಾಡಲಾಗಿದೆ. ಇದರಲ್ಲಿ 20 ಆರೋಗ್ಯವಂತ ಮಹಿಳೆಯರಿಗೆ ಬೇರೆ ಬೇರೆ ತರಹದ ಚಿತ್ರಗಳನ್ನು ತೋರಿಸಲಾಗಿದೆ ಆಗಿ ಇವರಿಗೆ ನ್ಯೂರೊಲಾಜಿಕಲ್‌‌‌ ರಿಸ್ಪಾನ್ಸ್‌‌ ಬಂದಿದೆ. 
 
ಈ ಚಿತ್ರಗಳಲ್ಲಿ ಕೇವಲ ಸೆಕ್ಸ್ ಮಾಡುವುದನ್ನು ತೋರಿಸಲಾಯಿತು ಆಗ ಈ ಮಹಿಳೆಯರಿಗೆ ವಾಕರಿಕೆ ಬಂದು ವಾಂತಿ ಮಾಡಿಕೊಂಡರು. 
 
ಸಂಶೋಧನೆಯ ಪ್ರಕಾರ , ಒತ್ತಾಯ ಪೂರ್ವಕವಾಗಿ ಸೆಕ್ಸ್‌‌ ಚಿತ್ರಗಳನ್ನು ನೋಡುವುದರಿಂದ ದೇಹದಲ್ಲಿ ಬದಲಾವಣೆ ಕಂಡು ಬರುತ್ತದೆ ಮತ್ತು ವಾಂತಿ ಬರುತ್ತದೆ.  ಈಗಲಾದರು ಗೊತ್ತಾಯಿತಲ್ಲ . ಇನ್ನು ಮುಂದೆ ನೀವು ನಿಮ್ಮ ಸಂಗಾತಿಗೆ ಒತ್ತಾಯ ಪೂರ್ವಕವಾಗಿ ಸೆಕ್ಸ್‌‌ ಚಿತ್ರಗಳನ್ನು ತೋರಿಸಬೇಡಿ.

Share this Story:

Follow Webdunia kannada