Select Your Language

Notifications

webdunia
webdunia
webdunia
webdunia

ಸೆಕ್ಸ್‌‌ನಿಂದ ದೂರ ಓಡುವವರಿಗೆ ಹೃದಯಾಘಾತವಾಗುತ್ತದೆ!

ಸೆಕ್ಸ್‌‌ನಿಂದ ದೂರ ಓಡುವವರಿಗೆ ಹೃದಯಾಘಾತವಾಗುತ್ತದೆ!
ಚೆನ್ನೈ , ಬುಧವಾರ, 21 ಮೇ 2014 (18:16 IST)
ನಿಮಗೆ ಗೊತ್ತಾ ? ನಿಯಮಿತ ಸೆಕ್ಸ್‌ ಮಾಡುವುದರಿಂಧ ಶರೀರದಲ್ಲಿ ಉತ್ಪಾದನೆಯಾಗುವ "ಆಸ್ಟಿಯೊಪೊರೊಸಿಸ"  ಹೆಸರಿನ ರೋಗ ಉಂಟಾಗುವುದಿಲ್ಲ. ಬನ್ನಿ ಸೆಕ್ಸ್‌‌ನ ಲಾಭಗಳು ಏನೇನಿವೆ ಎಂದು ತಿಳಿದುಕೊಳ್ಳೊಣ. 
 
ಸೆಕ್ಸ್‌‌ನಿಂದ ಎಂಡ್ರಾಫೀನ್‌ ಹಾರ್ಮೋನ್‌‌ ಹೆಚ್ಚುತ್ತದೆ. ಇದರಿಂದ ಚರ್ಮ ಸುಂದರವಾಗುತ್ತದೆ. 
 
ವಿಜ್ಞಾನಿಗಳ ಶೋಧದ ಪ್ರಕಾರ , ಸೆಕ್ಸ್‌‌ ಹೃದಯ , ಮೆದುಳು ಮತ್ತು ಸಂತೋಷದಿಂದ ಯಾವುದೇ ಆತಂಕವಿಲ್ಲದೇ ಮಾಡಿದಲ್ಲಿ ಫೋರೊಮಾನ್ಸ್‌ ಹೆಸರಿನ ರಸಾಯನಿಕ ಶರೀರದಲ್ಲಿ ಒಂದು ಪ್ರಕಾರದ ಗಂಧ ಉತ್ಪಾದನೆಯಾಗುತ್ತದೆ. ಇದನ್ನು ಸೆಕ್ಸ್‌ ಪರಫ್ಯೂಮ್‌ ಎಂದು ಕರೆಯಲಾಗುತ್ತದೆ. 
 
ಸೆಕ್ಸ್‌‌ನಿಂದ ದೂರ ಓಡುವವರಿಗೆ ಹೃದಯಾಘಾತವಾಗುತ್ತದೆ.  ಈ ಸೆಕ್ಸ್‌ ಪರಪ್ಯೂಮ್‌ ಹೃದಯ ಮತ್ತು ಮೆದುಳಿಗೆ ಹೆಚ್ಚು ಸುಖ ಸಿಗುತ್ತದೆ. ಸೆಕ್ಸ್‌ ಹೃದಯ ರೋಗ , ಮಾನಸಿಕ ಒತ್ತಡ , ರಕ್ತ ಚಲನೆ ಮತ್ತು ಹೃದಯದ ನೋವು ದೂರವಾಗುತ್ತದೆ. ಸೆಕ್ಸ್‌‌ನಿಂದ ದೂರ ಓಡುವವರಿಗೆ ಈ ತರಹದ ರೋಗಗಳು ಹೆಚ್ಚು ಬರುತ್ತವೆ.  

Share this Story:

Follow Webdunia kannada