Webdunia - Bharat's app for daily news and videos

Install App

ಪುರುಷರು ಕತ್ತಲಲ್ಲಿ ಸೆಕ್ಸ್‌ ಮಾಡಲು ಬಯಸುತ್ತಾರೆ. ಯಾಕೆ ಗೊತ್ತಾ ?

Webdunia
ಶುಕ್ರವಾರ, 9 ಮೇ 2014 (16:05 IST)
ನವದೆಹಲಿ: ಪ್ರೇಮಿಗಳು ಬೆಳಕಿನಲ್ಲಿ ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡಲು ಇಷ್ಟ ಪಡುತ್ತಾರೆ. ಆದರೆ ಒಂದು 
ಸಂಶೋಧನೆಯಿಂದ ತಿಳಿದು ಬಂದ ವಿಷಯವೇನೆಂದರೆ , ಸೆಕ್ಸ್‌ ಮಾಡು ಸಮಯದಲ್ಲಿ ಹೆಚ್ಚಿನ 
ಪುರುಷರು ಕತ್ತಲಲ್ಲಿ ಸೆಕ್ಸ್‌ ಮಾಡಲು ಬಯಸುತ್ತಾರೆ ಎಂದು ತಿಳಿದು ಬಂದಿದೆ. 
 
ಇದಕ್ಕೆ ಕಾರಣ ಏನೆಂದರೆ , ಪುರುಷರಿಗೆ ತಮ್ಮ ದೊಡ್ಡ ಹೊಟ್ಟೆ , ಸಣ್ಣ ಶರೀರ , ಅಥವಾ ದಪ್ಪ ಶರೀರದ 
ಬಗ್ಗೆ ಭಯ ಇರುತ್ತದೆ. ಎಲ್ಲಿ ತನ್ನ ಸಂಗಾತಿ ನನ್ನ ಶರೀರವನ್ನು ನೋಡಿ ನನ್ನನ್ನು ತಿರಸ್ಕರೀಸುವಳೋ 
ಎಂಬ ಭಯ ಪುರುಷರಲ್ಲಿ ಇರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. 
 
ಹೊಮ್‌ ಡಾಯಿಟ್‌‌ ಡಿಲಿವರಿ ಸರ್ವಿಸ ಮಾಡಿದ ಈ ಸರ್ವೇಯಲ್ಲಿ 30ರಿಂದ 30 ವರ್ಷದ ವಯಸ್ಸಿನ 
ಬ್ರೀಟಿಷ ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಸಂಶೋಧನೆಯಿಂದ ಬಹುತೇಕ ಪುರುಷರು 
ತಮ್ಮ ಶರೀರದ ಬಗ್ಗೆ ಇರುವ ಭಯದಿಂದ ಕತ್ತಲಲ್ಲಿ ಮಾತ್ರ ಸೆಕ್ಸ್ ಮಾಡಲು ಬಯಸುತ್ತಾರಂತೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ