Webdunia - Bharat's app for daily news and videos

Install App

ಸೆಕ್ಸ್‌‌‌ನಲ್ಲಿ ಮಜಾ ಸಿಗಬೇಕಾ ? ಹಾಗಾದರೆ ತೂಕ ಇಳಿಸಿಕೊಳ್ಳಿ

Webdunia
ಮಂಗಳವಾರ, 22 ಜುಲೈ 2014 (11:32 IST)
ಒಂದು ವೇಳೆ ನಿಮ್ಮ ಖಾಸಗಿ ಕ್ಷಣಗಳು ಅಂದರೆ ಸೆಕ್ಸ್‌‌‌ ಉತ್ತಮವಾಗಿಸಿಕೊಳ್ಳಲು ಹಾಗು ಮಜಾ ಅನುಭವಿಸಲು ಬಯಸಿದರೆ ಜಾಗಿಂಗ್‌ ಮಾಡಿ , ರನ್ನಿಂಗ್‌ ಮಾಡಿ , ಜಿಮ್‌‌ಗೆ ಹೋಗಿ ಮತ್ತು ಇದೆಲ್ಲಾ ಆಗದಿದ್ದರೆ ತೂಕ ಇಳಿಕೆ ಮಾಡಿಕೊಳ್ಳಿ. 
 
ಏಕೆಂದರೆ ನಿಮ್ಮ ತೂಕ ಇಳಿಕೆಯಾಗುತ್ತಿದ್ದಂತೆ ನಿಮ್ಮ ಸೆಕ್ಸ್‌ ಪವರ್‌ ಹೆಚ್ಚುತ್ತ ಹೊಗುತ್ತದೆ. ಈ ಮಾಹಿತಿ ಒಂದು ಸಂಶೋಧನೆಯಿಂದ ಬಹಿರಂಗವಾಗಿದೆ. 
 
ಒಂದು ಸಂಶೋಧನೆಯ ಪ್ರಕಾರ ನಿಮ್ಮ ದೇಹದ ತೂಕ ಹೆಚ್ಚಿಗಿದ್ದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಬ್ಲಡ್‌ ಸರ್ಕೂಲೇಶನ್‌‌ ಕಡಿಮೆ ಆಗುತ್ತದೆ. 
 
ಇದರಿಂದ ಸೆಕ್ಸ್‌ ಹಾರ್ಮೋನ್‌ ಟೆಸ್ಟೊಸ್ಟೊರೊನ್‌ ಕಡಿಮೆ ಆಗುತ್ತದೆ. ಒಂದು ಹಿಂದಿ ವೆಬ್‌‌‌ಸೈಟ್‌‌‌ ಜರ್ನಲ್‌ ಸೆಕ್ಸುವಲ್‌ ಮೆಡಿಸಿನ್‌‌‌ ತಿಳಿಸಿದ ಪ್ರಕಾರ ಯಾವುದೇ ದಪ್ಪ ಇರುವ ವ್ಯಕ್ತಿ ತನ್ನ ದೇಹದ ಭಾರ ಶೇ.10ರಷ್ಟು ಕಡಿಮೆ ಮಾಡಿಕೊಳ್ಳುತ್ತಾರೊ ಅವರ ಸೆಕ್ಸ್‌ನ ಬಯಕೆ ಮೊದಲಿಗಿಂತ ಹೆಚ್ಚಿಗೆ ಆಗುತ್ತದೆ. 
 
ಅಧ್ಯಯನದ ಪ್ರಕಾರ ಕಡಿಮೆ ಭಾರದವರು ಸೆಕ್ಸ್‌‌ ಮಾಡಿದ ನಂತರ ಅವರಿಗೆ ಹೆಚ್ಚು ವಿಶ್ರಾಂತಿ ಲಭಿಸುತ್ತದೆ. ಹಾಗಾದರೆ ಈಗಿನಿಂದಲೇ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಿ ಸೆಕ್ಸ್‌‌‌ ನಲ್ಲಿ ಮಜಾ ಅನುಭವಿಸಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ