Webdunia - Bharat's app for daily news and videos

Install App

ನಿಮ್ಮ ಸೆಕ್ಸ್‌ ಪವರ್‌ ಹೆಚ್ಚಬೇಕಾ? ಹಾಗಾದ್ರೆ ದಾಳಿಂಬೆ ಹಣ್ಣಿನ ಜ್ಯೂಸ್‌ ಕುಡಿಯಿರಿ

Webdunia
ಬುಧವಾರ, 18 ಜೂನ್ 2014 (16:25 IST)
ಹೊಸ ಶೋಧದ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ದಿನಾಲು ಕುಡಿದರೆ ಮಹಿಳೆ ಮತ್ತು ಪುರುಷರ ಸೆಕ್ಸ್ ಪವರ್ ಹೆಚ್ಚುತ್ತದೆ. 
 
ದಾಳಿಂಬೆ ಹಣ್ಣಿನ ಜ್ಯೂಸ್‌ ವಯಾಗ್ರದ ತರಹ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ವಯಾಗ್ರದಿಂಧ ಪುರುಷರ ಸೆಕ್ಸ್‌ ಪವರ್‌ ಅಷ್ಟೆ ಹೆಚ್ಚಾಗುತ್ತದೆ ಆದರೆ, ದಾಳಿಂಬೆ ಹಣ್ಣಿನ ಜ್ಯೂಸ್‌‌ನಿಂದ ಪುರುಷರ ಮತ್ತು ಮಹಿಳೆಯರ ಸೆಕ್ಸ್‌ ಪವರ್‌ ಕೂಡ ಹೆಚ್ಚುತ್ತದೆ. 
 
ದಾಳಿಂಬೆ ಹಣ್ಣಿನ ಜ್ಯೂಸ್‌ ಶರೀರದಲ್ಲಿ ಸೆಕ್ಸ್‌ ಪವರ್‌‌ ಹೆಚ್ಚುವ ಹಾರ್ಮೋನ್‌ ಟೆಸ್ಟಾಸ್ಟೆರಾನ್‌ ಪ್ರಮಾಣ ಹೆಚ್ಚುತ್ತದೆ. ಕೇವಲ 15 ದಿನಗಳವರೆಗೆ ಈ ಹಣ್ಣಿನ ಜ್ಯೂಸ ಕುಡಿದರೆ ಇದರ ಪರಿಣಾಮ ಗೊತ್ತಾಗುತ್ತದೆ. 
 
ಪ್ರತಿ ನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್‌ ಕುಡಿದರೆ ಶೇ.16ರಿಂದ 30 ರವರೆಗೆ ಸೆಕ್ಸ್‌ ಪವರ್‌ ಹೆಚ್ಚುತ್ತದೆ. ಈ ಅಧ್ಯಯನ 21 ರಿಂದ 64 ವರ್ಷದ ವರ್ಗದ 58 ಜನರ ಮೇಲೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರು ಭಾಗಿಯಾಗಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments