Webdunia - Bharat's app for daily news and videos

Install App

ಅಚ್ಚರಿ ಆದ್ರೂ ಸತ್ಯ: ಈಕೆಯ ಮುಖ ಮನುಷ್ಯರಂತೆ ದೇಹ ನರಿಯಂತೆ

Webdunia
ಶನಿವಾರ, 28 ಜೂನ್ 2014 (17:04 IST)
ತಲೆ ಮಾತ್ರ ಮನುಷ್ಯನ ತರಹ  ಇದೆ ಆದರೆ ಶರೀರ ಮಾತ್ರ ನರಿಯ ತರಹ ಇದೆ, ಇಂತಹ ಮನುಷ್ಯನನ್ನು ಎಲ್ಲಾದರೂ ನೀವು ನೋಡಿದ್ದಿರಾ? ಇಲ್ಲ ತಾನೆ ಆದರೆ ಈ ತರದ ಮನುಷ್ಯ ಜೀವಿ ಭೂಮಿಯ ಮೇಲೆ ಇದೆ. 
 
ಡೆಲಿ ಮೇಲ್‌ ಪ್ರಕಾರ, ಪಾಕಿಸ್ತಾನದ ಕರಾಚಿಯ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಒಬ್ಬ ಮಹಿಳೆ ಇರುತ್ತಾಳೆ. ಈಕೆಯನ್ನು ನೋಡಲು ಪ್ರತಿ ನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಮುಮತಾಜ್‌‌‌ಳನ್ನು ಜನರು ಅರ್ಧ ನರಿ ಮತ್ತು ಅರ್ಧ ಮಹಿಳೆ ಹೆಸರಿನಿಂದ ಗುರುತಿಸುತ್ತಾರೆ. 
 
ಮುಮತಾಜ್‌ ಬೇಗಂ ವಿಶೇಷ ರೀತಿಯಲ್ಲಿ ಬೆಡ್‌‌‌‌ ಮೇಲೆ ಕುಳಿತಿರುತ್ತಾಳೆ. ಇದರಲ್ಲಿ ಈಕೆಯ ತಲೆ ಮಾತ್ರ ಕಾಣುತ್ತದೆ ಮತ್ತು ಉಳಿದ ಶರೀರ ಹಾಸಿಗೆಯ ಒಳಗಡೆ ಇರುತ್ತದೆ. ಈಕೆಯ ಹತ್ತಿರ ಚರ್ಮದ ನರಿಯೊಂದು ಕುಳಿತಿರುತ್ತದೆ. ನೋಡಿದರೆ ಮುಖ ಮಾತ್ರ ಮಹಿಳೆಯದ್ದು ಉಳಿದ ಶರೀರ ನರಿಯದ್ದು ಎಂದು ಗೊತ್ತಾಗುತ್ತದೆ. ಬರುವ ಜನರ ಜೊತೆಗೆ ಮಾತನಾಡಿ ಅವರ ಭವಿಷ್ಯ ಕೂಡ ಹೇಳುತ್ತಾಳೆ ಈಕೆ. 
 
ಈಕೆಯನ್ನು ನೋಡಿದರೆ ಇವಳ ಶರೀರ ನರಿಯದಲ್ಲ, ಅದು ಕೃತಕ ಚರ್ಮ ಎಂದು ಗೊತ್ತಾಗುತ್ತದೆ. ಆದರೂ ಕೂಡ ಜನರು ಈಕೆಯನ್ನು ನೋಡಲು ಮತ್ತು ಭೇಟಿಯಾಗಲು ಬಯಸುತ್ತಾರೆ. ಮುಮತಾಜ್‌ ಬೆಗಂಗೆ ಹಲವಾರು ವರ್ಷಗಳವರೆಗೆ ಈ ಕೆಲಸ ಇಷ್ಟವಿದೆಯಂತೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments