Webdunia - Bharat's app for daily news and videos

Install App

ಒಂದು ಡ್ರೆಸ್‌ ಸಿದ್ದಪಡಿಸಲು 1 ಸಾವಿರ ಕಾಂಡೋಮ್‌ ಬಳಸಲಾಗಿದೆ

Webdunia
ಶನಿವಾರ, 2 ಆಗಸ್ಟ್ 2014 (19:08 IST)
ನೀವು ವಿವಿಧ ರೀತಿಯ ವಿನ್ಯಾಸದ ಡ್ರೆಸ್‌ಗಳನ್ನು ನೋಡಿರುತ್ತಿರಿ ಆದರೆ, ಕಾಂಡೋಮ್‌ನಿಂದ ಸಿದ್ದಪಡಿಸಿದ ಡ್ರೆಸ್‌‌ ನೋಡಿ ನೀವು ಕೂಡ ಆಶ್ಚರ್ಯ ಚಕಿತರಾಗುವಿರಿ. 
 
ಒಂದು ಸುರಕ್ಷಿತ ಸೆಕ್ಸ್‌ ಕ್ಯಾಂಪೆನ್‌‌ಗಾಗಿ ಈ ಡ್ರೆಸ್‌‌ಗೆ ಕಾಂಡೋಮ್‌ನಿಂದ ವಿನ್ಯಾಸಗೊಳಿಸಲಾಗಿದೆ. ಈ ಡ್ರೆಸ್‌‌‌ ಬ್ರಾಜಿಲಿಯನ್‌ ಡ್ರೆಸ್‌ ಡಿಜೈನರ್‌ ಎಡ್ರಿಯಾನಾ ಬರ್ಟಿನಿ ವಿನ್ಯಾಸಗೊಳಿಸಿದ್ದಾರೆ. ಎಡ್ರಿಯಾನಾರ ಈ ಡ್ರೆಸ್‌ ತೊಟ್ಟು ಮಾಡೆಲ್ಸ್‌‌ ರಾಂಪ್ ವಾಕ್ ಕೂಡ ಮಾಡಿದ್ದಾರೆ. 
 
ಎಚ್‌‌‌ಐವಿ ಎಡ್ಸ್‌‌ನಿಂದ ಜನರನ್ನು ರಕ್ಷಿಸಲು ಎಡ್ರಿಯಾನಾ  ಈ ಡ್ರೆಸ್‌‌ ಸಿದ್ದಪಡಿಸಿದ್ದಾರೆ. ಎಡ್ರಿಯಾನಾ ಹಲವು ಬಣ್ಣಗಳ ಡ್ರೆಸ್‌ ಸಿದ್ದಪಡಿಸಿದ್ದಾರೆ. ಎಡ್ರಿಯಾನಾ ಮತ್ತು ಅವರ ತಂಡ ಕಾಂಡೋಮ್‌ ಬಳಸಿ ಆಭರಣಗಳನ್ನು ಕೂಡ ತಯಾರಿಸಿದ್ದಾರೆ. 
 
.........ಇನ್ನು ಇದೆ. ಮುಂದೆ ಓದಿ
 
 

ಡ್ರೆಸ್‌ ಮತ್ತು ಆಭರಣಗಳನ್ನು ಸಿದ್ದಪಡಿಸಲು ಅವಧಿ ಮುಕ್ತಾಯಗೊಂಡ ಕಾಂಡೋಮ್‌‌‌ಗಳು ಮತ್ತು ಕೆಟ್ಟು ಹೊದ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ ಎಂದು ಎಡ್ರಿಯಾನಾ ಡೇಲಿ ಮೇಲ್‌‌ಗೆ ತಿಳಿಸಿದ್ದಾರೆ. 
 
ಎಡ್ರಿಯಾನಾ ತಾವು ಸಿದ್ದ ಪಡಿಸಿದ ವಿನ್ಯಾಸದ ಡ್ರೆಸ್‌‌ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕೂಡ ಮಾಡಿದ್ದಾರೆ. ಈ ಡ್ರೆಸ್‌‌ ಸಿದ್ದಪಡಿಸಲು ಸುಮಾರು 1000 ಕಾಂಡೋಮ್‌ ಬಳಸಲಾಗಿದೆ ಎಂದು ಎಡ್ರಿಯಾನಾ ತಿಳಿಸಿದ್ದಾರೆ. ಕಾಂಡೊಮ್‌‌‌ನಿಂದ ಡ್ರೆಸ್‌ ಸಿದ್ದಪಡಿಸಲು ಎಡ್ರಿಯಾನಾ ಮತ್ತು ಆತನ ತಂಡ ಹೊಸ ಹೊಸ ತಂತ್ರಜ್ಞಾನ ಬಳಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments