Select Your Language

Notifications

webdunia
webdunia
webdunia
webdunia

ನಿಮ್ಮ ಗರ್ಲ್‌‌ಫ್ರೆಂಡ್‌‌ಗೆ ಈ ಮಾತುಗಳು ಹೇಳಬೇಡಿ

ನಿಮ್ಮ ಗರ್ಲ್‌‌ಫ್ರೆಂಡ್‌‌ಗೆ ಈ ಮಾತುಗಳು ಹೇಳಬೇಡಿ
ಚೆನ್ಣೈ , ಶನಿವಾರ, 12 ಜುಲೈ 2014 (17:18 IST)
ಸಂಬಂಧಗಳಲ್ಲಿ ಪ್ರೇಮಿಗಳು ಎಲ್ಲವನ್ನು  ಶೇರ್‌ ಮಾಡಿಕೊಳ್ಳಬೇಕು ನಿಜ ಆದರೆ ಕೆಲವು ಸಂಗತಿಗಳನ್ನು ಮಾತ್ರ ಶೇರ್ ಮಾಡಿಕೊಳ್ಳಬಾರದು. ಕೆಲವು ಸಂಗತಿಗಳನ್ನು ಶೇರ್ ಮಾಡಿಕೊಂಡರೆ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಯಾವ ಸಂಗತಿಗಳು ಶೇರ್ ಮಾಡಿಕೊಳ್ಳಬಾರದು ಎಂದು ತಿಳಿಯಲು ಕೆಳಗೆಡೆ ಓದಿ.   
 
ನಿಮ್ಮ ಸಂಗಾತಿಗೆ ನಿಮ್ಮ ಮೊದಲಿನ ಸಂಬಂಧಗಳ ಬಗ್ಗೆ ಚಿಂತಿಸಿ -ವಿಚಾರ ಮಾಡಿ ಹೇಳಿ. ಅವಳ  ಎದರು ನಿಮ್ಮ ಎಕ್ಸ್‌ ಗರ್ಲ್  ಫ್ರೆಂಡ್‌‌ರನ್ನು ಹೊಗಳಲಿಕ್ಕೆ ಹೊಗಬೇಡಿ. ಇದರಿಂದ ನಿಮ್ಮ ಸಂಗಾತಿಗೆ ಬೇಜಾರಾಗುತ್ತೆ ಮತ್ತು ನಿಮ್ಮ ಸಂಬಂಧಗಳಲ್ಲಿ ಬಿರುಕು ಕಾಣುವ ಸಾಧ್ಯತೆಗಳಿವೆ.  
 
 ನೀವು ಬಹಳಷ್ಟು ಹುಡುಗಿಯರೊಂದಿಗೆ ಸುತ್ತಾಡಿದ್ದಿರಿ ಎಂದು ನಿಮ್ಮ ಗರ್ಲ್‌‌ಫ್ರೆಂಡ್‌‌ ಎದುರು ಹೇಳಬೇಡಿ. ಇದರಿಂದ ಅವಳೊಂದಿಗಿ ಸಂಬಂಧ ಕೂಡ ಸೀರಿಯಸ್‌ ಆಗಿಲ್ಲ  ಮತ್ತು ತನ್ನ ಜೊತೆಗೆ ಕೇವಲ ಟೈಮ್‌ ಪಾಸ್‌ ಮಾಡುತ್ತಿದ್ದಿರಾ ಎಂದು ಆಕೆಗೆ ಅನಿಸುತ್ತದೆ. ಇದಕ್ಕಾಗಿ ಈ ವಿಷಯದ ಕುರಿತು ನಿವು ಅವಳ ಜೊತೆ ಚರ್ಚೆ ಮಾಡಲೇ ಬೇಡಿ. 
 
ನಿಮ್ಮ ಗರ್ಲ್‌ಫ್ರೆಂಡ್‌ಗೆ ನೀವು ಎಕ್ಸ್‌ ಗರ್ಲ್‌ಫ್ರೆಂಡ್‌‌‌ ಜೊತೆಗೆ ಕಳೆದ ಅಂತರಂಗದ ಕ್ಷಣಗಳ ಬಗ್ಗೆ ಹೇಳಬೇಡಿ ಮತ್ತು ಎಕ್ಸ್‌‌ ಗರ್ಲ್‌ಫ್ರೆಂಡ್‌‌ರನ್ನು ಹೊಗಳಬೇಡಿ. ಇದರಿಂದ ನಿಮ್ಮ ಗರ್ಲ್‌‌‌ಫ್ರೆಂಡ್‌ಗೆ ಬೇಜಾರಾಗುತ್ತದೆ.  
  
ಯಾವಾಗಲೂ ನಿಮ್ಮ ಸಂಗಾತಿಯನ್ನು ಹೊಗಳಿ. ನೀನು ತುಂಬಾನೆ ಚೆನ್ನಾಗಿದ್ದಿಯಾ ಎಂದು ಅವಳಿಗೆ ತಿಳಿಸಿ ಮತ್ತು ಅವಳ ಜೊತೆಗೆ ಎಷ್ಟೊಂದು ಖುಷಿಯಾಗಿದ್ದಿರಾ ಎಂದು ತಿಳಿಸಿ. 

Share this Story:

Follow Webdunia kannada