Webdunia - Bharat's app for daily news and videos

Install App

10 ಸಾವಿರ ಪುರುಷರೊಂದಿಗೆ ಸೆಕ್ಸ್ ಸುಖ ಅನುಭವಿಸಿದ ರೂಪದರ್ಶಿ

Webdunia
ಶನಿವಾರ, 5 ಜುಲೈ 2014 (10:04 IST)
ವಿಶ್ವದಲ್ಲಿ ಕೆಲವೇ ಕೆಲ ಮಹಿಳೆಯರು ತಾವು ಸಾಧಿಸಿರುವ ಸಾಧನೆಗಳ ಬಗ್ಗೆ ಪ್ರಭಾವಿತರಾಗಿರುತ್ತಾರೆ. ಆದರೆ, ಇಲ್ಲೊಬ್ಬ ರೂಪದರ್ಶಿ ವೇಶ್ಯೆಯಾದ ಗ್ವೈನೆಥ್ ಮೊಂಟೆನ್‌ಗ್ರೊ ತಾನು ಇಲ್ಲಿಯವರೆಗೆ 10 ಸಾವಿರ ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡಿರುವ ತನ್ನ ಸಾಧನೆಯ ಬಗ್ಗೆ ಮುಚ್ಚುಮರೆಯಿಲ್ಲದೇ ಪುಸ್ತಕ ಕೂಡಾ ಬರೆದಿದ್ದಾಳೆ.  
 
.ಆಸ್ಟ್ರೇಲಿಯಾದಲ್ಲಿ ಖ್ಯಾತ್ ಕಾಲ್‌ಗರ್ಲ್‌ ಸ್ಥಾನ ಪಡೆದ ಮೊಂಟೆನ್‌ಗ್ರೊ, 10,000 ಮೆನ್ ಆಂಡ್ ಕೌಂಟಿಂಗ್ ಎನ್ನುವ ಪುಸ್ತಕ ಬರೆದಿದ್ದು, ಪುಸ್ತಕದಲ್ಲಿ ಸೆಕ್ಸ್ ಉದ್ಯಮದ ಕರಾಳ ಸಂಗತಿಗಳು ಬೆಚ್ಚಿಬೀಳಿಸುತ್ತವೆ ಎಂದು ತಿಳಿಸಿದ್ದಾಳೆ.  
 
ಮೊಂಟೆನ್‌ಗ್ರೊ ಸೌಂದರ್ಯದ ರಾಣಿಯಂತಿದ್ದು, ತನ್ನ 21ನೇ ವರ್ಷದಲ್ಲಿಯೇ ಶ್ರೀಮಂತ್ ಕಾಲ್‌ಗರ್ಲ್ ಎನ್ನುವ ಖ್ಯಾತಿ ಪಡೆದಿದ್ದಳು. ಕೇವಲ ಒಂದು ಗಂಟೆ ಸೆಕ್ಸ್‌ಗಾಗಿ 500 ಡಾಲರ್‌ಗಳಿಂದ ಸಾವಿರ ಡಾಲರ್‌ಗಳವರೆಗೆ ಶುಲ್ಕವನ್ನು ಪಡೆಯುತ್ತಿದ್ದಳು. 
 
ತಾನು ಬರೆದ ಪುಸ್ತಕದಲ್ಲಿ ಐಷಾರಾಮಿ ಪುರುಷರು, ಐಷಾರಾಮಿ ಕಾರುಗಳು, ಲಕ್ಷ ಲಕ್ಷ ಬೆಲೆಬಾಳುವ ವಸ್ತ್ರಗಳು, ಪುರುಷರ ಸೆಕ್ಸ್ ಸುಖ, ಕೋಕೆನ್, ವೇಗ ಮತ್ತು ಫ್ರೆಂಚ್ ಶಾಂಪೇನ್ ಬಗ್ಗೆ ದಾಖಲಿಸಿದ್ದಾಳೆ.  
......ಇನ್ನು ಇದೆ. ಮುಂದೆ ಓದಿ. 

33ನೇ ವರ್ಷಕ್ಕೆ ಕಾಲ್‌ಗರ್ಲ್ ಉದ್ಯೋಗವನ್ನು ತೊರೆದು ಒಬ್ಬ ಉದ್ಯಮಿಯ ಜೊತೆ ಲಿವ್ ಇನ್ ರಿಲೇಶನ್‌ಶಿಪ್ ಹೊಂದಿದ್ದಾಳಂತೆ, ಆದರೆ, ವಾಸ್ತವವಾಗಿ ಮೊಂಟೆನ್‌ಗ್ರೊಗೆ ವಿಮಾನದ ಪೈಲಟ್ ಆಗಬೇಕು ಎನ್ನುವ ಕನಸಿತ್ತಂತೆ.
 
ಏತನ್ಮಧ್ಯೆ ನನ್ನ ದೇಹದ ಸೆಕ್ಸ್ ಸುಖಕ್ಕಾಗಿ ಶ್ರೀಮಂತ ಉದ್ಯಮಿಗಳು ಕೋಟಿ ಕೋಟಿ ಹಣ ನೀಡಲು ತುದಿಗಾಲ ಮೇಲೆ ನಿಲ್ಲುತಿದ್ದರು. ನಾನು ಕೊಡುವ ಸುಖ ಆ ರೀತಿಯದ್ದಾಗಿತ್ತು. ಗಂಟೆಗೆ ಸಾವಿರಾರು ಡಾಲರ್ ನೀಡುವ ವ್ಯಕ್ತಿಗಳು ನನಗಾಗಿ ಕಾಯಬೇಕಾಗುತ್ತಿತ್ತು ಎಂದು ಮೊಂಟೆನ್‌ಗ್ರೊ ನುಲಿದಿದ್ದಾಳೆ.  
 
ಆಕೆಯ ಪುರುಷರೊಂದಿಗಿನ ಸೆಕ್ಸ್ ಸುಖ ಮತ್ತು ಆಕೆಯೊಂದಿಗೆ ಮಲಗಿದ ಖ್ಯಾತ ವ್ಯಕ್ತಿಗಳು ಯಾರು ಎನ್ನುವುದು ತಿಳಿಯಬೇಕಾದಲ್ಲಿ ಪುಸ್ತಕದಂಗಡಿಗೆ ಹೋಗಿ ಆಕೆ ಬರೆದ  '10,000 Men And Counting'. ಪುಸ್ತಕವನ್ನು ಖರೀದಿಸಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments