Select Your Language

Notifications

webdunia
webdunia
webdunia
webdunia

ಶಿವನ ಹತ್ತು ಅವತಾರಗಳ ಬಗ್ಗೆ ನಿಮಗೆ ಗೊತ್ತಾ ?

ಶಿವನ ಹತ್ತು ಅವತಾರಗಳ ಬಗ್ಗೆ ನಿಮಗೆ ಗೊತ್ತಾ ?
ಚೆನ್ಣೈ , ಶುಕ್ರವಾರ, 25 ಜುಲೈ 2014 (16:24 IST)
ಶಿವನ ಅವತಾರ: ಶಿವ ಪುರಾಣದಲ್ಲಿ ಶಿವನ ದಶಾವತಾರದ ಬಗ್ಗೆ ಉಲ್ಲೇಖವಿದೆ. 
 
ಶಿವನ ಹತ್ತು ಅವತಾರಗಳು ಈ ರೀತಿ ಇವೆ. 
 
1. ಮಹಾಕಾಲ , 2. ತಾರಾ, 3. ಭುವನೇಶ್, 4. ಷೊಡಶ, 5.ಭೈರವ, 6. ಛಿನ್ನಮಸ್ತಕ ಗಿರಿಜಾ, 7.ಧೂಮವಾನ, 8. ಬಗಲಮುಖಿ, 9. ಮಾತಂಗ ಮತ್ತು 10. ಕಮಲ ನಾಮಕ ಅವತಾರ. ಈ ಹತ್ತು ಅವತಾರಗಳು ತಂತ್ರ ಶಾಸ್ತ್ರದಿಂದ ಸಂಬಂಧಿತವಾಗಿವೆ. 
 
ಶಿವನ ಇತರ 11 ಅವತಾರಗಳು: 1. ಕಪಾಲಿ, 2. ಪಿಂಗಲ, 3.ಭೀಮ, 4. ವೀರುಪಾಕ್ಷ, 5. ವಿಲೋಹಿತ, 6. ಶಾಸ್ತಾ, 7. ಅಜಪಾದ, 8. ಆಪುಬ್ರುಧ್ಯ, 9. ಶಂಭು, 10. ಚಡ್ಣ ಮತ್ತು 11. ಭವ. 
 
ಈ ಅವತಾರಗಳ ಹೊರತು ಶಿವ ದುರ್ವಾಸ, ಮಹೇಶ, ವೃಷಭ, ಪಿಪ್ಪಲಾದ, ವೈಶ್ಯನಾಥ್, ದ್ವಿಜೆಶ್ವರ, ಹಂಸರೂಪ, ಅವಧೂತೇಶ್ವರ, ಭಿಕ್ಷುವರ್ಯ, ಸುರೇಶ್ವರ್, ಸುನಟನತರ್ಕ , ದ್ವಿಜ, ಅಶ್ವಥ್ಯಾಮಾ, ಕಿರಾತ ಮತ್ತು ನತೆಶ್ವರ ಇತರ ಅವತಾರಗಳ ಉಲ್ಲೇಖ ಕೂಡ ಶಿವ ಪುರಾಣದಲ್ಲಿ ಇವೆ. ಇವುಗಳನ್ನು ಅಂಶಾವತಾರ ಎಂದು ಕರೆಯಲಾಗುತ್ತದೆ. 
 
ಹನುಮಾನ ಮತ್ತು ಭೈರವ ಶಿವನ ಅವತಾರ ಎಂದು ಕೂಡ ನಂಬಲಾಗುತ್ತದೆ.

Share this Story:

Follow Webdunia kannada