Webdunia - Bharat's app for daily news and videos

Install App

ಹಿಮಾಲಯದಲ್ಲಿ ವಿಶಿಷ್ಠ ಸಸ್ಯ ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು

Webdunia
ಗುರುವಾರ, 28 ಆಗಸ್ಟ್ 2014 (19:17 IST)
ಹಿಮಾಲಯ ಪರ್ವತದ ಮೇಲೆ ಒಂದು ವಿಶಿಷ್ಟ ಸಸ್ಯಗಳ ಶೋಧವನ್ನು ಭಾರತೀಯ ವಿಜ್ಞಾನಿಗಳು ಮಾಡುತ್ತಿದ್ದಾರೆ. ಈ ದಿವ್ಯ ಔಷಧ ನಮ್ಮ ಹ್ಯುಮನ್‌‌ ಸಿಸ್ಟಮ್‌‌‌ನ ರೆಗ್ಯುಲೆಟ್‌ ಮಾಡುತ್ತದೆ ಮತ್ತು ಇದು ಪರ್ವತ ಪ್ರದೇಶಗಳಲ್ಲಿನ ಹವಾಮಾನ ಎದುರಿಸುವಲ್ಲಿ ನೆರವಾಗವುದಲ್ಲದೇ ರೆಡಿಯೋ ಆಕ್ಟಿವಿಟಿಯಿಂದ ರಕ್ಷಿಸುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.  
 
ರಾಮಾಯಣದ ಕಥೆಗಳಲ್ಲಿ ಲಕ್ಷಣನ ಜೀವ ಉಳಿಸಿದ ಸಂಜೀವಿನಿ ಸಸ್ಯ ಬಳಕೆಯಾಗಿತ್ತು, ಈಗ ಇದೇ ಸಂಜೀವಿನಿ ನಮಗೆ ಲಭಿಸಲಿದೆಯಾ ಎಂದು ಈ ಸಂಶೋಧನೆಯಿಂದ ಈ ಅನುಮಾನ ಬರುತ್ತದೆ. ರೇಡಿಯೋಲಾ ಹೆಸರಿನ ಈ ಔಷಧೀಯ ಸಸ್ಯ ಪರ್ವತದ ಶೀತ ವಾತಾವರಣ ಮತ್ತು ಎತ್ತರದ ಪ್ರದೇಶದಲ್ಲಿ ಲಭಿಸುತ್ತದೆ. ಲಡಾಖ್‌‌ನ ಸ್ಥಳೀಯ ಜನರು ಈ ಸಸ್ಯವನ್ನು ಸೋಲೊ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇಲ್ಲಿಯವರೆಗೆ ರೇಡಿವೋಲಾದ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸ್ಥಳೀಯ ಜನರು ಈ ಸಸ್ಯದ ಎಲೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. 
 
ಲೇಹದ ಡಿಫೆನ್ಸ್‌ ಇನ್‌ಸ್ಟಿಟ್ಯೂಟ್‌‌ ಆಫ್‌ ಹೈ ಎಲ್ಟಿಟ್ಯುಡ್‌(ಡಿಐಹೆಚ್‌‌ಎಆರ್‌‌) ಈ ಸಸ್ಯವನ್ನು ಚಿಕಿತ್ಸೆಯ ರೂಪದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಸಿಯಾಚಿನ್ ನಂತರ ಕಠಿಣ ಪರಿಸ್ಥಿತಿಯಲ್ಲಿ ಕೂಡ ನಿಯೋಜಿಸಲಾಗಿದೆ ಸೈನಿಕರಿಗಾಗಿ ಈ ಸಸ್ಯ ಬಹಳಷ್ಟು ಉಪಯೋಗವಾಗುತ್ತದೆ. 
 
ರೇಡಿವೊಲಾದಲ್ಲಿ ಇಮ್ಯುಮಾಡ್ಯುಯುಲೆಟರಿ , ಎಡ್‌ಪ್ಟೊಜೈನಿಕ್ ಮತ್ತು ರೆಡಿಯೋ-ಪ್ರೊಟೆಕ್ಟಿಂಗ್‌ ಕ್ಷಮತೆ ಇದೆ. ಇದರಿಂದ ಇದರಲ್ಲಿ ಪ್ರಸಕ್ತ ಸೆಕೆಂಡರಿ ಮೋಟಾಬೊಟಿಟೆಸ್‌ ಮತ್ತು ಫೋಟೊಎಕ್ಟಿವ್‌ ಕಂಪೌಂಡ್ಸ್‌‌ ಇದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments