ಲಿಡಸ್ ಯೂನಿವರ್ಸಿಟಿಯಲ್ಲಿ ಒಬ್ಬ ಇವೆಂಟ್ ಮ್ಯಾನೆಜ್ಮೆಂಟ್ ಲೆಕ್ಚರ್ ಡಾಕ್ಟರ್ ಇಯಾನ್ ಲೆಮಂಡ್ ತಮ್ಮ ಒಂದು ಉಪನ್ಯಾಸವಾದ ಸೆಲ್ಸ್ ಪಿಚ್ನ ಪ್ರ್ಯಾಕ್ಟಿಕಲ್ ಡೆಮೊ ನೀಡುವಾಗ ಆಕೆ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿದ್ದಾಳೆ.
.
ಕ್ಲಾಸ್ನಲ್ಲಿ ಕುಳಿತ ವಿಧ್ಯಾರ್ಥಿಗಳು ಇವಳ ನ್ಯೂಡ್ ಫೋಟೋ ತಗೆದು ಟ್ವಿಟರ್ನಲ್ಲಿ ಟ್ವಿಟ್ ಮಾಡಿದ್ದಾರೆ.
ಈ ಫೋಟೋಗಳಲ್ಲಿ ಡಾಕ್ಟರ್ ಲೆಮೆಂಡ್ ಒಂದೊಂದು ಬಟ್ಟೆ ತೆಗೆಯುವುದು ತೋರಿಸಲಾಗಿದೆ. ಈ ವಿಚಿತ್ರ ಘಟನೆಯ ಒಂದು ವಿಡಿಯೋ ಕೂಡಾ ಆನ್ಲೈನ್ನಲ್ಲಿ ಫೊಸ್ಟ್ ಮಾಡಲಾಗಿದೆ. ಇದರಲ್ಲಿ ಡಾಕ್ಟರ್ ಇಯಾನ್ ತನ್ನ ಬಟ್ಟೆಗಳನ್ನು ತಗೆದು ಕೈನಲ್ಲಿ ಹಿಡಿದುಕೊಂಡು ನ್ಯೂಡ್ ಆಗಿ ಕ್ಲಾಸ್ರೂಂನಲ್ಲಿ ಸುತ್ತಾಡುವುದು ರಿಕಾರ್ಡ್ ಆಗಿದೆ.