Select Your Language

Notifications

webdunia
webdunia
webdunia
webdunia

ಬೆಡ್ ರೂಂಗೆ ಶೂಯಿ ಟಿಪ್ಸ್

ಬೆಡ್ ರೂಂಗೆ ಶೂಯಿ ಟಿಪ್ಸ್
ಚೆನ್ನೈ , ಬುಧವಾರ, 19 ನವೆಂಬರ್ 2014 (16:33 IST)
ಬೆಡ್ ರೂ ಯಾವತ್ತೂ ನಿರ್ಮಲವಾಗಿರಲಿ. ಚೈತನ್ಯದಾಯಕವಾಗಿರುತ್ತದೆ.
 
ಸಂಗಾತಿಯ ಅವಶ್ಯಕ ವಸ್ತುಗಳಿಗೆ ಮೀಸಲೆಂದು ಶೇ.25 ಸ್ಥಳ ಮೀಸಲಿಡಿ.
 
ಹಾರ್ಡ್ ವರ್ಕ್ ನ ಸಂಕೇತವಾಗಿರುವ ಆಟೋಟದ ಸಾಧನಗಳನ್ನು ಬೆಡ್ ರೂಂನಲ್ಲಿಡಬೇಡಿ.
 
ಹಳೆಯ ಭಗ್ನಪ್ರೇಮ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ನೆನಪಿಗೆ ತರುವ ವಸ್ತು, ಚಿತ್ರವಿದ್ದರೆ ತೆಗೆಯಿರಿ ರಮ್ಯ ಕಲಾಕೃತಿಯನ್ನಿಡಿ.

Share this Story:

Follow Webdunia kannada