Webdunia - Bharat's app for daily news and videos

Install App

ತನ್ನ ಶರೀರದ ಬಗ್ಗೆ ಕಮೆಂಟ್‌ ಮಾಡಿದವರಿಗೆ ಉತ್ತರ ನೀಡಿದ್ದಾಳೆ ಈ ಬಾಲೆ

Webdunia
ಗುರುವಾರ, 10 ಜುಲೈ 2014 (15:50 IST)
14 ವರ್ಷದ ಕಾರಲಿಯ ದೇಹದ ಕುರಿತು ಯಾರೋ ಸಿಮೆಂಟ್‌ ಬ್ಲಾಕ್‌ ಮೆಲೆ ಸ್ಪ್ರೇ ಪೇಂಟ್‌ನನಿಂದ ಕಮೆಂಟ್‌ ಬರೆದಿದ್ದರು.ನಂತರ ತನ್ನ ಬಾಡಿ ಸುಂದರವಾಗಿದೆ ಎಂದುಕೊಂಡು ಆಕೆ ಸ್ಪ್ರೇ ಪೇಂಟ್‌‌‌‌ ಜೊತೆಗೆ ಹೆಮ್ಮೆಯಿಂಧ ಫೋಟೋ ತಗೆದುಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾಳೆ. 
 
ಕರಾಲಿ ಈ ಕುರಿತು ತನ್ನ ತಾಯಿಗೆ ತಿಳಿಸಿದಾಗ ಆಗ ತಾಯಿ ಕೂಡ ಅದನ್ನು ಶೇರ್ ಮಾಡಲು ತಿಳಿಸಿದ್ದಾಳೆ. ಯಾರು ಉಹಿಸಿರದ ಉತ್ತರವನ್ನು ಈಕೆ ನೀಡಿದ್ದಾಳೆ. ಕೆಲವು ಕಡೆ ಶೇರ್ ಮಾಡಿ ಕಥೆಯನ್ನೆ ತಿರುಗಿಸಿದ್ದಾಳೆ. " ನನ್ನ ಮಗಳು ತನ್ನ ಫಿಗರ್‌‌ನಿಂಧ ಬೇಜಾರಿಲ್ಲ ಹೊರತು ಹೆಮ್ಮೆಇದೆ. ಯಾರಾದರು ಕಮೆಂಟ್‌ ಮಾಡಿದರೆ ಅವಳು ಹೆಮ್ಮೆಯಿಂದ ಸ್ವಿಕರಿಸುತ್ತಾಳೆ" ಎಂದು ಕರಾಲಿಯ ತಾಯಿ ಫೇಸ್‌‌ಬುಕ್‌ನಲ್ಲಿ ಬರೆದಿದ್ದಾರೆ. 
 
" ನನ್ನ ಮಗಳು ಕಮೆಂಟ್‌ ನೀಡಿದವರ  ಮೇಲೆ ಸಹಾನುಭೂತಿ ತೋರಿಸುತ್ತಾಳೆ. ಅವಳು ದಿನಾಲು ತನ್ನ ಬಾಡಿ ಕುರಿತು ಕಮೆಂಟ್ ಕೇಳುತ್ತಾಳೆ. ಅವರ ಭಾವನೆಗಳನ್ನು ತಿಳಿದುಕೊಳ್ಳುತ್ತಾಳೆ ಮತ್ತು ನೀನು ಒಳಗಿನಿಂದ ಹೇಗೆ ಇದ್ದಿ ಎಂದು ತಿಳಿಸು ,. ನಿನ್ನ ಹೃದಯ ಎಷ್ಟೊಂದು ವಿಶಾಲವಾಗಿದೆ. ನಿನ್ನನ್ನು ದೇವರು ಹೇಗೆ ಮಾಡಿದ್ದಾನೆ" ಎಂದು ಆಕೆಯ ತಾಯಿ ತಿಳಿಸಿದ್ದಾಳೆ. 
 
ಇದು ಜನರಿಗೆ ಪ್ರೇರಣೆ ಲಭಿಸುವಂತಾಗಿದೆ ಎಂದು ಕರಾಲಿಯ ಫೋಟೊದ ಮೇಲೆ ಯಾರೋ ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ " ನೀನು ಸೋಲಬೇಡ, ನೀನು ಯಾರಿಗೂ ಸಾಟಿಯಿಲ್ಲ. " ಎಂದು ಬರೆದಿದ್ದಾನೆ. 
 
" ಈ ಅನುಭವದಿಂದ ನನಗೆ ನಾಚಿಕೆ ಇಲ್ಲ. ಆದರೆ ನನ್ನೊಳಗಿನ ಶಕ್ತಿಯನ್ನು ಎಬ್ಬಿಸಿದೆ. ನನ್ನ ತರಹ ಇನ್ನೂ ಕೆಲವು ಜನರಿದ್ದಾರೆ. ನನ್ನ ತರಹ ಬಾಡಿ ಬಗ್ಗೆ ಕಮೆಂಟ್‌ ಕೇಳುವವರು ಇದ್ದಾರೆ. ಅವರು ತಾನು ಒಬ್ಬಂಟಿ ಎಂದು ತಿಳಿದುಕೊಳ್ಳಬಾರದು. ನಾನು ಅವರ ಜೊತೆಗೆ ಇದ್ದೇನೆ" ಎಂದು ಕರಾಲಿ ತಿಳಿಸಿದ್ದಾಳೆ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments