ಅಬ್ಬಾ..! ಕಾರಿನಲ್ಲಿ ಇತ್ತು 10 ಅಡಿ ಉದ್ದದ ಕಾಳಿಂಗ ಸರ್ಪ..

Webdunia
ಮಂಗಳವಾರ, 20 ಜೂನ್ 2017 (14:35 IST)
ಬೀಜಿಂಗ್: ಮನೆ ಏಸಿಯೊಳಗೆ ಹಾವೊಂದು ಸೇರಿಕೊಂದು ಇಲಿ ತಿನ್ನುತ್ತಿದ್ದ ಬಗ್ಗೆ ಇತ್ತೀಚೆಗೆ ಕೇಳಿದ್ದೆವು. ಆದರೆ ಕಾರಿನ ಎಂಜಿನ್ ಒಳಗೆ ಹಾವೊಂದು ಸೇರಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಅದೂ ಅಂತಿಂಥ ಹಾವಲ್ಲ ಹತ್ತು ಅಡಿ ಉದ್ದದ ಕಾಳಿಮ್ಗ ಸರ್ಪ.
 
ಕಾರಿನ ಎಂಜಿನಲ್ಲಿ ಸೇರಿಕೊಂಡಿದ್ದ ಈ ಬೃಹದಾಕಾರದ ಕಾಳಿಂಗ ಸರ್ಪವನ್ನು ಪೊಲೀಸರು ಪ್ರಯಾಸ ಪಟ್ಟು ಹೊರತೆಗಿದ್ದಿದ್ದಾರೆ. ಈ ಹಾವು 4.6 ಕೆಜಿ ತೂಕವಿದ್ದು, ಪೊಲೀಸರು ಹಾವನ್ನು ಒಯ್ಯಲು ತಂದಿದ್ದ ಚೀಲದಲ್ಲಿ ಇದನ್ನು ತೂರಿಸಲೂ ಸಾಧ್ಯವಾಗದೇ ಪರದಾಡಿದ್ದಾರೆ.
 
ಹತ್ತು ಅಡಿ ಉದ್ದದ ಕಾಳಿಂಗ ಕಾರ್ ಎಂಜಿನ್ ನಿಂದ ಪೊಲೀಸರು ಹರಸಾಹಸ ಪಟ್ಟು ಹೊರತೆಗೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿ ಪ್ರಮಾಣವಚನ

ಇಂದಿನಿಂದಲೇ ಹೊಸ ನಿಯಮಗಳು ಜಾರಿ: ಯಾರಿಗೆ ಸಿಗಲಿದೆ ಗುಡ್‌ನ್ಯೂಸ್‌, ಇಲ್ಲಿದೆ ಮಾಹಿತಿ

ದೂರದೃಷ್ಟಿಯ ನಾಯಕ, ನಿಟ್ಟೆ ಶಿಕ್ಷಣ ಸಂಸ್ಥೆಗಳ ನಿರ್ಮಾತೃ ಡಾ.ಎನ್‌.ವಿನಯ ಹೆಗ್ಡೆ ಇನ್ನಿಲ್ಲ

ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದ ಯುವ ಜನತೆ: ಪ್ರಧಾನಿ, ರಾಷ್ಟ್ರಪತಿ ಕೊಟ್ಟ ಸಂದೇಶವೇನು

Gold Price: ಗುಡ್ ನ್ಯೂಸ್, ಹೊಸ ವರ್ಷದಂದೇ ಚಿನ್ನದ ಬೆಲೆಯಲ್ಲಿ ಇಳಿಕೆ

ಮುಂದಿನ ಸುದ್ದಿ
Show comments