Select Your Language

Notifications

webdunia
webdunia
webdunia
webdunia

ಸೆಕ್ಸ್‌ ಪವರ್ ಹೆಚ್ಚಿಸಲಿದೆ ಈ ಗೆಜೆಟ್

ಸೆಕ್ಸ್‌ ಪವರ್ ಹೆಚ್ಚಿಸಲಿದೆ ಈ ಗೆಜೆಟ್
, ಮಂಗಳವಾರ, 1 ಏಪ್ರಿಲ್ 2014 (13:54 IST)
ವಿಶ್ವದ ಎರಡನೇ ಮೂರರಷ್ಟು ಪುರುಷರು ಸೆಕ್ಸ್‌‌‌ನಿಂದ ನೋವನ್ನು ಅನುಭವಿಸುತ್ತಿದ್ದಾರೆ. ಶೀಘ್ರ ಸ್ಖಲನ ಆಗುತ್ತಿರುವ ಸಂಖ್ಯೆ ಹೆಚ್ಚಿಗೆ ಇದೆ. ಇದಕ್ಕಾಗೆ ಬ್ರಿಟನ್‌ ಸಂಶೋಧಕರು ಒಂದು ಗೆಜೆಟ್‌‌ ಕಂಡು ಹಿಡಿದಿದ್ದಾರೆ. ಈ ಗೆಜೆಟ್‌‌‌ನಿಂದ ಸೆಕ್ಸ್‌‌ ಸಮಯದಲ್ಲಿ ಉಂಟಾಗುವ ಶೀಘ್ರ ಸ್ಖಲನ ಕಡಿಮೆ ಆಗುತ್ತದೆ.

ಈ ಗೆಜೆಟ್‌‌ನ ಬೆಲೆ ಕೇವಲ 20,000 ರೂಪಾಯಿಗಳು ಮಾತ್ರ. ಈ ಗೆಜೆಟ್‌‌ಗೆ ಪ್ರೋಲೊಂಗ್‌ ಕ್ಲಾಯಿಮ್ಯಾಕ್ಸ್ ಕಂಟ್ರೋಲ್ ಪ್ರೋಗ್ರಾಂ ಎಂದು ಹೆಸರು ನಿಡಲಾಗಿದೆ. ವೈಬ್ರೆಟರ್‌ ತರಹ ಕಾಣುವ ಈ ಗೆಜೆಟ್‌ ಅತಿ ಭೇಗದಲ್ಲಿ ನಿಮಗೆ ಸೆಕ್ಸ್‌ ಸುಖ ನೀಡುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ದುಷ್ಪರಿಣಾಮ ಬೀರದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಡೆಲಿ ಮೇಲ್‌ ಪ್ರಕಾರ ಲಂಡನ್‌‌ ದೇಶದ ಸ್ಥಿತ್‌ ಹಾರ್ಲ ಸ್ಟ್ರೀಟ್‌‌ನ ಒಬ್ಬ ವೈದ್ಯ ಎಂಡಿ ಜಮರ್‌‌ ಈ ಉಪಕರಣವನ್ನು ಸಿದ್ದಪಡಿಸಿದ್ದಾರೆ. ಪುರುಷರು ಒಂದು ವಾರದಲ್ಲಿ ಈ ಉಪಕರಣವನ್ನು ಮೂರು ಬಾರಿ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

ನಿಮಗೂ ಕೂಡ ಶೀಘ್ರ ಸ್ಖಲನ ಆಗುತ್ತಿದೆಯೆ ? ಚಿಂತಿಸಬೇಡಿ ದೇಶದ ಮಾರುಕಟ್ಟೆಗೂ ಕೂಡ ಈ ಗೆಜೆಟ್‌ ಬರಬಹುದು . ಕೇವಲ 20 ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿ ಖರೀದಿಸಬಹುದಾಗಿದೆ .

Share this Story:

Follow Webdunia kannada