Webdunia - Bharat's app for daily news and videos

Install App

ಸೆಕ್ಸ್‌‌ ಸುಖಕ್ಕಾಗಿ ವಿಮಾನ ಹಾರಾಟವನ್ನೇ ನಿಲ್ಲಿಸಿದ ಕಾಮುಕ ಯುವತಿ

Webdunia
ಮಂಗಳವಾರ, 1 ಏಪ್ರಿಲ್ 2014 (12:32 IST)
ಕಾಮಾತುರಾಣಂ ನ ಭಯಂ ನ ಲಜ್ಜಂ ಎನ್ನುವ ಹಾಗೆ ಕಾಮಾತುರಾಣೋ ನ ಸಮಯಂ ಎಂದು ಕೂಡ ಹೇಳಬಹುದಾಗಿದೆ. ಸೆಕ್ಸ್‌‌ ಯಾವುದೇ ಸಮಯದಲ್ಲಿ ಮಾಡಬಹುದು ಆದರೆ ಸೆಕ್ಸ್‌‌ ಮೂಡ ಬಂದ ತಕ್ಷಣ ಯುವತಿಯೊಬ್ಬಳು ವಿಮಾನವನ್ನೆ ಕೆಳಗಿಳಿಸಿದ ಘಟನೆ ನಡೆದಿದೆ. ತುಂಬ ವಿಚಿತ್ರ ಅನಿಸಿದರು ಇದು ಸತ್ಯ . ಇದು ನಡೆದದ್ದು ಬಾಲ್ಟಿಮೊರ್- ವಾಷಿಂಗ್ಟನ್‌‌ ನಡುವೆ ಸಂಚರಿಸುತ್ತಿದ್ದ ವಿಮಾನ ಸೆಕ್ಸ್‌ಗೊಸ್ಕರ ಸಾಲ್ಟ್‌‌ ಲೆಕ್‌ ಸಿಟಿಯ ನಡುವೆ ಇರುವ ಒಂದು ಡೆಲ್ಟಾ ಫ್ಲೈಟ್‌ನಲ್ಲಿ ತುರ್ತಾಗಿ ವಿಮಾನ ಇಳಿದ ಘಟನೆ ವರದಿಯಾಗಿದೆ.

ಸೆಕ್ಸ್‌ ಮಾಡುವ ಬಯಕೆ ಯಾರಿಗೆ ಆಗಿತ್ತು ಎಂದು ತಿಳಿದು ಕೊಳ್ಳಲು ಮುಂದೆ ಓದಿ . .....


ಡೆಲಿ ಮೇಲ್‌‌ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಬಾಲ್ಟಿಮೊರ್- ವಾಷಿಂಗ್ಟನ್‌ನಿಂದ ಸಾಲ್ಟ್‌‌ ಲೇಕ್‌‌ಸಿಟಿಯ ನಡುವೆ ಸಾಗುತ್ತಿರುವ ವಿಮಾನದಲ್ಲಿ ಒಬ್ಬ ಮಹಿಳೆ ಪಾನಮತ್ತಳಾಗಿದ್ದಳು. ವಿಮಾನ ಮೇಲೆ ಹಾರುತ್ತಿದಂತೆಯೆ ಆಕೆಗೆ ಸೆಕ್ಸ್ ಮಾಡುವ ಇಚ್ಛೆಯಾಯಿತಂತೆ ಕೂಡಲೇ ವಿಮಾನ ಕೆಳಗಿಳಿಸುವಂತೆ ಪೈಲೆಟ್‌ಗೆ ತಿಳಿಸಿದ್ದಾಳ ೆ.

ಪೈಲೆಟ್‌ ವಿಮಾನ ಕೆಳಗಡೆ ಇಳಿಸಿದನೆ ? ಅವಳು ಯಾರ ಜೊತೆ ಸೆಕ್ಸ್ ಮಾಡಿದಳು ಎಂದು ತಿಳಿಯಲು ಮುಂದೆ ಓದಿ ....


ಈ ಮಹಿಳೆ ಮೊದಲೆ ತನ್ನ ಸಂಗಾತಿ ಪ್ರಯಾಣಿಕರಿಗೆ ಸೆಕ್ಸ್‌ ಮಾಡುವಂತೆ ಕೋರಿದ್ದಳು, ಆದರೆ ಆತ ನಿರಾಕರಿಸಿದನಂತೆ. ಆಗ ಈ ಮಹಿಳೆ ಕೋಪಗೊಂಡು ಗರ್ಜಿಸಿ ವಿಮಾನವನ್ನು ಕೆಳಗೆ ಇಳಿಸಲು ಪೈಲೆಟ್‌ಗೆ ಸೂಚಿಸಿದಳು.

ಒಂದು ವೇಳೆ ವಿಮಾನ ಕೆಳಗಡೆ ಇಳಿಸದಿದ್ದಲ್ಲಿ ಸಹ ಯಾತ್ರಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಳು. ಇದರಿಂದ ವಿಮಾನದ ಪೈಲೆಟ್‌ ಅನಿವಾರ್ಯವಾಗಿ ವಿಮಾನ ಕೆಳಗಿಳಿಸಿದ್ದಾನೆ.ವಿಮಾನ ಲ್ಯಾಂಡ್‌ ಆದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆ ಯುವತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments