ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಿಂದಿನ ಜನ್ಮದಲ್ಲಿ ಎನಾಗಿದ್ದರು ತಿಳಿದುಕೊಳ್ಳಲು ಮುಂದೆ ಓದಿ
ಸೋನಿಯಾ ಮತ್ತು ರಾಹುಲ್ ಗಾಂಧಿ : ವಾಲ್ಟರ್ ಪ್ರಕಾರ ಸೋನಿಯಾ ಗಾಂಧಿ ಹಿಂದಿನ ಜನ್ಮದಲ್ಲಿ
ಅಬ್ರಾಹಂ ಲಿಂಕನ್ರನ್ನು ಹತ್ಯೆ ಮಾಡಿದ ವಿಕಿಲ್ಸ್ ಬೂಥ್ನ್ ಪ್ರೇಮಿಯಾದ ಲೂಸಿ ಹೆಲೆ ಆಗಿದ್ದರಂತೆ. ಆ ಲೂಸಿನೇ ಈ ಸೊನಿಯಾ ಗಾಂಧಿ.
.
ಶಾರೂಖ್ ಖಾನ್ : ಶಾರೂಕ್ ಹಿಂದಿನ ಜನ್ಮದಲ್ಲಿ ಕೊಲ್ಕತ್ತಾದ ನಟಿ ಮತ್ತು ನೃತ್ಯಗಾರ್ತಿ ಸಾಧನಾ ಭೋಸ್ ಆಗಿದ್ದರು ಎಂದು ವಾಲ್ಟರ್ ತಿಳಿಸಿದ್ದಾರೆ .
ಇಂದಿರಾ ಗಾಂಧಿ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂದು ತಿಳಿದು ಕೋಳ್ಳಲು ಮುಂದೆ ಓದಿ