Select Your Language

Notifications

webdunia
webdunia
webdunia
webdunia

ಯಾವ ಬಣ್ಣದ ಕೋಣೆಯಲ್ಲಿ ಹೆಚ್ಚು ಸೆಕ್ಸ್‌ ಇರುತ್ತೆ ? ತಿಳಿಯಲು ಈ ಲೇಖನ ಓದಿ

ಯಾವ ಬಣ್ಣದ ಕೋಣೆಯಲ್ಲಿ ಹೆಚ್ಚು ಸೆಕ್ಸ್‌ ಇರುತ್ತೆ ? ತಿಳಿಯಲು ಈ ಲೇಖನ ಓದಿ
, ಮಂಗಳವಾರ, 1 ಏಪ್ರಿಲ್ 2014 (12:42 IST)
ಮನುಷ್ಯನ ಜೀವನ ಹೇಗೆ ಇರಬೇಕು ಎಂದರೆ ? ಬಹಳಷ್ಟು ಕಲರ್‌‌ಫುಲ್‌ ಇರಬೇಕು ಎಂದು ಹೇಳುತ್ತಾರೆ. ಆದರೆ ಕೆಲವು ಬಣ್ಣಗಳಿಂದ ಮನುಷ್ಯರ ಜೀವನದಲ್ಲಿ ಉತ್ಸುಕತೆ ಹೆಚ್ಚುತ್ತದೆ. ಮಾನವನ ಜೀವನದಲ್ಲಿ ಸೆಕ್ಸ್‌ ಕೂಡ ಮಹತ್ವದ್ದಾಗಿರುತ್ತದೆ. ಸೆಕ್ಸ್‌ ಮಾಡುವಾಗ ಈ ಬಣ್ಣದ್ದೇನು ಕೆಲಸ ? ಎಂದು ನೀವು ಪ್ರಶ್ನೇ ಮಾಡಬಹುದು. ಆದರೆ ಹಾಕುವ ಬಟ್ಟೆ, ಹೊದಿಕೆಯ ಬಣ್ಣಕ್ಕೆ ಸೆಕ್ಸ್ ಹೆಚ್ಚಳ ಮಾಡುವ ಲೇಖನ ನೀವು ವೆಬ್‌ದುನಿಯಾದಲ್ಲಿ ಓದಿರುತ್ತಿರಿ . ಆದರೆ ಇಲ್ಲಿ ಇನ್ನೊಂದು ವಿಷೇಶವಾಗಿದೆ. ಏನಂದರೆ ಪತಿ ಪತ್ನಿ ಮಲಗುವ ಕೋಣೆಗು ಒಂದು ಬಣ್ಣವಿದ್ದರೆ ಸೆಕ್ಸ್‌ ಹೆಚ್ಚುತ್ತದೆಯಂತೆ .

..........ಅಷ್ಟಕ್ಕು ರೂಮ್‌ ಯಾವ ಬಣ್ಣದ್ದಾಗಿದ್ದರೆ ಸೆಕ್ಸ್‌ನಲ್ಲಿ ಹೆಚ್ಚಿನ ಮಜಾ ಸಿಗುತ್ತದೆ ಎಂದು ತಿಳಿಯಲು ಮುಂದೆ ಓದಿ .


ನೇರಳೆ ಬಣ್ಣ ಅಂದರೆ ಎಲ್ಲರಿಗೂ ಇಷ್ಟ. ಈ ಬಣ್ಣ ನೀವು ಮಲಗುವ ಕೋಣೆಗೆ ಹಚ್ಚಿ. ಏಕೆಂದರೆ ನೇರಳೆ ಬಣ್ಣದ ರೂಮ್‌ನಲ್ಲಿ ನಡೆಸುವ ಸೆಕ್ಸಗೆ ಹೆಚ್ಚಿನ ಮಜಾ ಸಿಗುತ್ತದೆ. ಇದು ನಾನು ಹೇಳುತ್ತಿಲ್ಲ ಒಂದು ಅಧ್ಯಯನ ಹೇಳುತ್ತದೆ. ಮಲಗುವ ಕೋಣೆ ನೇರಳೆ ಬಣ್ಣದಿಂದ ಕೂಡಿದ್ದರೆ ನಿಮ್ಮ ದಾಂಪತ್ಯ ಜೀವನ
ಸುಂದರವಾಗಿರುತ್ತದೆ. ಮಲಗುವ ಕೋಣೆ ಮತ್ತು ನೀವು ಹೊದಿಕೆ ನೇರಳೆ ಬಣ್ಣದ್ದಾಗಿದ್ದರೆ, ನೀವು ಮಾಡುವ ಸೆಕ್ಸ್‌‌ನಲ್ಲಿ ಹೆಚ್ಚಿನ ಸುಖ ಇರುತ್ತದೆ ಮತ್ತು ದೀರ್ಘ ಕಾಲದವರೆಗೆ ಸೆಕ್ಸ್ ಮಾಡಬಹುದಾಗಿದೆ ಎಂದು ಅಧ್ಯಯನ ಹೇಳುತ್ತದೆ.

........... ಅಷ್ಟಕ್ಕು ಈ ಸೆಕ್ಸ್‌ಗೂ ನೇರಳೆ ಬಣ್ಣಕ್ಕು ಎನು ಸಂಬಂಧ ? ಎಂದು ತಿಳಿಯಲು ಮುಂದೆ ಓದಿ.


200ಕ್ಕಿಂತ ಹೆಚ್ಚಿನ ದಂಪತಿಗಳ ಮೇಲೆ ಪ್ರಯೋಗ ಮಾಡಿದ ಈ ಅಧ್ಯಯನದ ಪ್ರಕಾರ ಮೊದಲನೇ ಬಣ್ಣ ಸೆಕ್ಸ್‌ಗೆ ಹೆಚ್ಚು ಉತ್ತೇಜನ ನೀಡುತ್ತದೆ ಮತ್ತು ಕೆಂಪು ಬಣ್ಣ ಕೂಡ ಎರಡನೇ ಸ್ಥಾನ ಪಡೆದುಕೊಳ್ಳುತ್ತದೆ. ಮಲಗುವ ಕೋಣೆ ಮತ್ತು ಹೊದಿಕೆ ಕೆಂಪು ಬಣ್ಣದಲ್ಲಿದ್ದೆರೆ ಕೂಡ ಸೆಕ್ಸ್‌‌ನಲ್ಲಿ ಹೆಚ್ಚಿನ ಮಜಾ ಇರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ನೇರಳೆ ಮತ್ತು ಕೆಂಪು ಬಣ್ಣ ಸೆಕ್ಸ್‌‌ನಲ್ಲಿ ಉತ್ಸಾಹ ಹೆಚ್ಚಿಸುವ ಶಕ್ತಿ ಇದೆಯಂತೆ.. ಕೆಂಪು ಅಥವಾ ನೇರಳೆ ಬಣ್ಣದ ಕೋಣೆ ಮತ್ತು ಹೊದಿಕೆಯಿಂತ 3.5 ಸಲ ಸೆಕ್ಸ್ ಮಾಡಬಹುದಂತೆ .

ಆದರೆ ಕೆಲವು ಬಣ್ಣದಿಂದ ಸೆಕ್ಸ್‌‌ನ ಶಕ್ತಿ ಕಡಿಮೆ ಕೂಡ ಮಾಡುತ್ತದೆ .

...........ಅಷ್ಟಕ್ಕು ಯಾವ ಬಣ್ಣ ಸೆಕ್ಸ್‌‌ನ ಶಕ್ತಿ ಕುಂದಿಸುತ್ತದೆ ಎಂದು ತಿಳಿಯಲು ಮುಂದೆ ಓದಿ ..


ನೀಲಿ ಬಣ್ಣದ ಕೋಣೆ ಅಥವಾ ಹೊದಿಕೆ ಬಳಸಿದರೆ ಕೆಂಪು ಮತ್ತು ನೇರಳೆ ಬಣ್ಣದ ಕೋಣೆಗಿಂತ ಕಡಿಮೆ ಸೆಕ್ಸ ಮಜಾ ಸಿಗುತ್ತದೆ . ಆದರೆ ನೀಲಿ ಬಣ್ಣದ ಕೋಣೆ ಮತ್ತು ಹೊದಿಕೆ ಇದ್ದರೆ 3.1 ಬಾರಿ ಮಾತ್ರ ಸೆಕ್ಸ್‌‌ ಮಾಡಲು ಸಾಧ್ಯವಂತೆ. ಆದರೆ ಇನ್ನು ಒಂದು ಬಣ್ಣವಿದೆ. ಆ ಬಣ್ಣದ ಕೋಣೆ ಮತ್ತು ಹೊದಿಕೆ ಇದ್ದರೆ ನಿಮ್ಮ ಸೆಕ್ಸ್‌ ನೀರಾಶಮಯವಾಗಿರುತ್ತದೆ.

...........ಯಾವ ಬಣ್ಣದಿಂದ ಸೆಕ್ಸ್‌ ನಿರಾಸದಾಯಕವಾಗಿರುತ್ತದೆ ಎಂದು ತಿಳಿಯಲು ಮುಂದೆ ಓದಿ .


ಬೂದು ಬಣ್ಣಕ್ಕು ಸೆಕ್ಸ್‌‌ಗು ಸರಿಯಾದ ಹೊಂದಾಣಿಕೆಯಿಲ್ಲ . ಸೆಕ್ಸ್‌‌ನ ಶತ್ರು ಅಂದರೆ ಬೂದಿ ಬಣ್ಣ.
ಅಧ್ಯಯನದ ಪ್ರಕಾರ ಬೂದು ಬಣ್ಣದ ಕೋಣೆ ಮತ್ತು ಹೊದಿಕೆ ಇದ್ದರೆ ನಿಮ್ಮ ಸೆಕ್ಸ್‌ನ ಶಕ್ತಿ ಕುಂದಿಸುತ್ತದೆ. ಯಾವುದೇ ರೀತಿಯ ಉತ್ಸಾ ಇರುವುದಿಲ್ಲವಂತೆ . ಆದ ಕಾರಣ ನಿಮ್ಮ ಮಲಗುವ ಕೋಣೆ ಬೂದು ಬಣ್ಣದ್ದಾದ್ದರೆ ಕೂಡಲೆ ನಿಮ್ಮ ಕೋಣೆಯ ಬಣ್ಣ ಬದಲಿಸಿ . ಇದೆಲ್ಲ ಒಂದು ಅಧ್ಯಯನದ ಮೂಲಕ ತಿಳಿದಿದೆ.

Share this Story:

Follow Webdunia kannada