Select Your Language

Notifications

webdunia
webdunia
webdunia
webdunia

ಮಹಿಳೆಯರ ಸೆಕ್ಸ್‌ ಪವರ್‌‌‌ ಹೆಚ್ಚಿಸಲು ಇಲ್ಲಿದೆ ದಿವ್ಯ ಔಷಧ

ಮಹಿಳೆಯರ ಸೆಕ್ಸ್‌ ಪವರ್‌‌‌ ಹೆಚ್ಚಿಸಲು ಇಲ್ಲಿದೆ ದಿವ್ಯ ಔಷಧ
ಲಂಡನ್‌ , ಬುಧವಾರ, 2 ಏಪ್ರಿಲ್ 2014 (15:47 IST)
ಲೈಂಗಿಕತೆ ಮಾನವನ ಜೀವನದಲ್ಲಿ ಅತಿ ಅವಶ್ಯತೆಯಾಗಿದೆ. ಆದರೆ ಕೆಲವರು ಲೈಂಗಿಕ ನಿಶ್ಯಕ್ತಿಯಿಂದ ಬಳಲುತ್ತಾರೆ . ಮೊದಲು ಈ ರೀತಿ ನಿಶ್ಯಕ್ತಿಯಿಂದ ಬಳಲುವ ಪುರುಷರು ವಯಾಗ್ರ ಬಲಸುತ್ತಿದ್ದರು.. ಆದರೆ ಈಗ ಈ ವಯಾಗ್ರ ಮಹಿಳೇಯರೀಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಅಷ್ಟಕ್ಕು ಈ ನೀಲಿ ಮಾತ್ರೆಗಳು ಮಹಿಳೆಯರಿಗೆ ಯಾವರೀತಿ ಪ್ರಭಾವ ಬೀರುತ್ತವೆ ಎಂದು ತಿಳಿಯಲು ಮುಂದೆ ಓದಿ


ಈ ವಯಾಗ್ರ ಬ್ರಿಟನ್‌‌ನಲ್ಲಿ ಹೆಚ್ಚಿಗೆ ಮಾರಾಟವಾಗಿವೆ. ಈ ಮಾತ್ರೆಗಳು ಮಹಿಳೆಯರ ರಕ್ತ ಪರಿಚಲನೇ ಸರಿಯಾಗಿರಿಸುತ್ತೆ ಮತ್ತು ಮಧ್ಯ ವಯಸ್ಸಿನ ಮಹಿಳೆಯರ ಲೈಂಗಿಕ ಚೈತನ್ಯ ಕೂಡ ಹೆಚ್ಚಳ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

......ಮುಂದೆ ಓದಿ


ವೈಜ್ಞಾನಿಕ ಪ್ರಯೋಗದ ಪ್ರಕಾರ ಈ ಪ್ರಿಲಾಕ್ಸ್‌‌ ಮಹಿಳೇಯರಿಗೆ ಲೈಂಗಿಕ ಸುಖ ಹೆಚ್ಚು ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ಬ್ರಿಟೀಷ ವೆಬ್‌ಸೈಟ್‌ ' ಡೆಲಿ ಮೇಲ್‌ ' ಆನ್‌ಲೈನ್‌ ನಲ್ಲಿ ವರದಿಯಾಗಿದೆ. ಇದಕ್ಕು ಮೊದಲು ಕಂಪೆನಿ ಪುರುಷರಿಗಾಗಿ ನೀಲಿ ಮತ್ರೆಗಳು ಬಿಡುಗಡೆ ಮಾಡಿತ್ತು.

..........ಮುಂದೆ ಓದಿ


60 ಮಾತ್ರೆಗಳ ಪ್ಯಾಕ್‌ನ ಬೆಲೆ ಕೇವಲ 37.95 ಪೌಂಡ್‌‌ಗಳು ಮಾತ್ರ. ಭಾರತಿಯ ಹಣದಲ್ಲಿ ಕೇವಲ 3900 ರೂಪಾಯಿಗಳು ಮಾತ್ರ ಮತ್ತು ಭಾರತದಲ್ಲಿ ಈ ಮಾತ್ರೆಗಳ ಬೆಲೆ ಹೆಚ್ಚಳವಾಗುವದು . ಈ ಮಾತ್ರೆಗಳು ಪ್ರತಿದಿನ ಎರಡು ಸೇವಿಸಬೇಕು. ಅದಕ್ಕೆ ಈ ಒಂದು ಪ್ಯಾಕೆಟ್‌ 30 ದಿನಗಳವರೆಗೆ ನಡೆಯುತ್ತದೆ .

..........ಮುಂದೆ ಓದಿ


ಇಟಲಿಯ ವಿಜ್ಞಾನಿಗಳು ಸುಮಾರು 40 ಮಹಿಳೆಯರ ಮೇಲೆ ಪ್ರಯೋಗಿಸಲಾಗಿದೆ. ಒಂದು ಗುಂಪಿನಲ್ಲಿ 40 ವರ್ಷ ವಯಸ್ಸಿನವರಾಗಿದ್ದರು , ಎರಡನೇ ಗುಂಪಿನಲ್ಲಿ 37 ರಿಂದ 45 ನಡುವಿನ ವಯೋಮಾನದವರಾಗಿದ್ದರು. 8 ವಾರಗಳ ನಂತರ ಎರಡೂ ಗುಂಪಿನ ಮಹಿಳೆಯರಲ್ಲಿ ಸೆಕ್ಸ್‌ನಲ್ಲಿ ಸುಧಾರಣೆ ಆಗಿತ್ತು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada