Select Your Language

Notifications

webdunia
webdunia
webdunia
webdunia

ಮಗನ ಹಸ್ತ ಮೈಥುನಕ್ಕೆ ಅತ್ಯಮೂಲ್ಯ ಉಡುಗೊರೆ ನೀಡಿದ ತಾಯಿ

ಮಗನ ಹಸ್ತ ಮೈಥುನಕ್ಕೆ ಅತ್ಯಮೂಲ್ಯ ಉಡುಗೊರೆ ನೀಡಿದ ತಾಯಿ
, ಬುಧವಾರ, 19 ಮಾರ್ಚ್ 2014 (19:29 IST)
ನವದೆಹಲಿ: ವಿಶ್ವದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ . ಆದರೆ ಒಬ್ಬ ತಾಯಿ ಮಗನ ಸೆಕ್ಸ್‌ ಸುಖಕ್ಕಾಗಿ ಒಂದು ಉಡುಗೊರೆ ನೀಡಿದ್ದಾಳೆ. ಏನದು ಎಂದು ತಿಳಿಯಲು ಮುಂದೆ ಓದಿ .

ಒಬ್ಬ ತಾಯಿ ತನ್ನ ಮಗನ ಹಸ್ತ ಮೈಥುನಕ್ಕಾಗಿ ಯ್ಲೂಬ್ರಿಕೊಟಿಂಗ್‌ ಜೆಲ್ಲಿ ಖರೀದಿ ಮಾಡಿ ಮಗನಿಗೆ ಗಿಫ್ಟ್ ರೂಪದಲ್ಲಿ ನೀಡಿದ್ದಾಳೆ. ಇಷ್ಟೆ ಅಲ್ಲ ಮಗನಿಗೆ ಒಂದು ದೊಡ್ಡ ಪತ್ರವನ್ನು ಕೂಡ ಬರೆದಿದ್ದಾಳೆ ಮತ್ತು ಈ ಪತ್ರದಲ್ಲಿ ಸೆಕ್ಸ್‌ ಸುಖಕ್ಕಾಗಿ ಹಸ್ತ ಮೈಥುನಕ್ಕಾಗಿ ಈ ಜೆಲ್ಲಿಯನ್ನು ಹೇಗೆ ಬಳಸಬೇಕು ಎಂದು ಕೂಡ ತಿಳಿಸಿದ್ದಾಳೆ .

ಈ ವಿಷಯ ಕೇಳಿ ನಿಮಗೆ ಆಶ್ಚರ್ಯ ಆಗಬಹುದು ಆದರೆ ಇದು ಸತ್ಯವಾದ ಸುದ್ದಿಯಾಗಿದೆ. ಆದರೆ ಈ ಪತ್ರ ನೀವೂ ಕೂಡ ಓದಿದರೆ ನಿಮಗೆ ಸತ್ಯ ಗೊತ್ತಾಗುತ್ತದೆ.



Share this Story:

Follow Webdunia kannada