Select Your Language

Notifications

webdunia
webdunia
webdunia
webdunia

ಜಾಸ್ತಿ ಸೆಕ್ಸ್‌‌ ಸುಖ ಎಲ್ಲಿದೆ ಗೊತ್ತಾ ? ತಿಳಿದುಕೊಳ್ಳಲು ಈ ಲೇಖನ ಓದಿ

ಜಾಸ್ತಿ ಸೆಕ್ಸ್‌‌ ಸುಖ ಎಲ್ಲಿದೆ ಗೊತ್ತಾ ? ತಿಳಿದುಕೊಳ್ಳಲು ಈ ಲೇಖನ ಓದಿ
ಲಂಡನ್‌ , ಮಂಗಳವಾರ, 1 ಏಪ್ರಿಲ್ 2014 (12:35 IST)
ಸೆಕ್ಸ್‌‌ ಸುಖಕ್ಕಾಗಿ ಪತಿ ಪತ್ನಿ ಏನೆಲ್ಲ ಮಾಡುತ್ತಾರೆ . ಕೆಲವರ ಪ್ರಕಾರ ಹುಡುಗಿ ತೆಳ್ಳಗೆ ಬೆಳ್ಳಗೆ ಇದ್ದರೆ ಜಾಸ್ತಿ ಸೆಕ್ಸ್‌ ನಲ್ಲಿ ಮಜಾ ಬರುತ್ತದೆ ಎಂದು ಕೇಲವರು ಭಾವಿಸಿರುತ್ತಾರೆ. ಹಾಗೇನೆ ಗಂಡು ದಷ್ಟಪುಷ್ಟವಾಗಿರಬೇಕು ಉತ್ತಮ ದೇಹದಾರ್ಢ್ಯತೆ ಹೊಂದಿರಬೇಕು. ಆವಾಗ ಮಾತ್ರ ಸೆಕ್ಸ್‌‌ನಲ್ಲಿ ಹೆಚ್ಚಿನ ಸುಖ ಸಿಗುತ್ತದೆ ಎಂದು ಕೆಲವು ಹುಡುಗಿಯರು ಭಾವಿಸಿರುತ್ತಾರೆ. ಆದರೆ ಇದೆಲ್ಲಕ್ಕಿಂತ ಹೆಚ್ಚಿನ ಸೆಕ್ಸ್ ಮಜಾ ಸಿಗುತ್ತದೆ .

... ಎಲ್ಲಿ ಜಾಸ್ತಿ ಸೆಕ್ಸ್‌ ಸುಖ ಸಿಗುತ್ತದೆ ಎಂದು ತಿಳಿದುಕೊಳ್ಳಲು ಮುಂದಿನ ಪುಟದಲ್ಲಿ ಓದಿ


ಲಂಡನ್‌‌ನಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಸೆಕ್ಸ್‌‌ ಸುಖ ಹೆಚ್ಚಿಗೆ ಸಿಗಬೇಕಾದರೆ ಮತ್ತು ಹೆಣ್ಣಿಗೆ ಹೆಚ್ಚಿನ ಕಾಮಾಕಾಂಕ್ಷೆ ಬಿಳಿ ಚಾದರದಲ್ಲಿ ಮಾತ್ರ ಎಂದು ತಿಳಿದು ಬಂದಿದೆ. ಹೆಣ್ಣಿಗೆ ಬಿಳಿ ಚಾದರದಲ್ಲಿ ಮಲಗಿದರೆ ಹೆಚ್ಚಿನ ಉತ್ತೇಜನ ಸಿಗುತ್ತದ್ದಂತೆ.. ಹಾಗೆನೇ ಪುರುಷರಿಗೂ ಕೂಡ ನೈಟ್‌ ಔಟಿಂಗ್‌ ಮತ್ತು ಬಿಳಿ ಚಾದರ ಇಷ್ಟವಂತೆ ಎಂಟರ್‌‌ಟೆನ್‌‌ಮೆಂಟ್‌ ಬ್ರ್ಯಾಂಡ್‌ ಮಕ್ಕಾ ಸುಮಾರು 2000 ಬ್ರಿಟಿಷ ಮಹಿಳೆಯರ ಸಮೀಕ್ಷೆ ಮಾಡಿದೆ. ಶೇ. 60ಕ್ಕಿಂತ ಹೆಚ್ಚಿನ ಮಹಿಳೆಯರು ಬಿಳಿ ಬಣ್ಣದ ಹೊದಿಕೆಯಲ್ಲಿ ಸೆಕ್ಸ್‌‌ ತುಂಬಾ ಸುಖ ನೀಡುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

..ಹಾಗಾದರೆ ಪುರುಷರಿಗೆ ಯಾವ ರೀತಿಯ ಸೆಕ್ಸ್ ಇಷ್ಟವಾಗುತ್ತದೆ ಎಂದು ತಿಳಿಯಲು ಮುಂದೆ ಓದಿ


ಆದರೆ ಪುರುಷರು ಮಹಿಳೆಯರ ಜೊತೆಗೆ ಔಟಿಂಗ್‌ ಹೋಗಿ ಬರುವುದು ಇಷ್ಟ ಪಡುತ್ತಾರೆ. ಔಟಿಂಗ್ ಹೋದಾಗ ಮಹಿಳೆ ಪುರುಷನ ಜೊತೆಗೆ ಜಗಳವಾಡದೆ ಖುಷಿಯಾಗಿದ್ದರೆ , ಔಟಿಂಗ್‌ ನಂತರ ಸೆಕ್ಸ್‌ ಮಾಡುವುದು ಇಷ್ಟವಂತೆ. ಶೇ.52 ರಷ್ಟು ಪುರುಷರು ಇದನ್ನೆ ಬಯಸುತ್ತಾರಂತೆ.

ಲಂಡನ್‌‌‌ನಲ್ಲಿ ಈಗ ಹೆಚ್ಚಿನ ಜನರು ಬಿಳಿ ಬಣ್ಣದ ಹೊದಿಕೆ ಖರೀದಿಸುತ್ತಿದ್ದಾರಂತೆ. ಬಿಳಿ ಬಣ್ಣದ ಮಹಿಮೆ ಏನೆಲ್ಲಾ ಇದೆ ನೋಡಿ.

Share this Story:

Follow Webdunia kannada