Webdunia - Bharat's app for daily news and videos

Install App

ಅನುಮತಿ ಪಡೆದು ಕುರಿ ಜೊತೆಗೆ ಸೆಕ್ಸ್ ಮಾಡಿದ ಭೂಪ

Webdunia
ಮಂಗಳವಾರ, 1 ಏಪ್ರಿಲ್ 2014 (13:05 IST)
ಅನುಮತಿ ಪಡೆದು ಕುರಿಯೋಂದಿಗೆ ಸೆಕ್ಸ್ ನಡೆಸಿದ್ದಾನೆ ಒಬ್ಬ ಭೂಪ. ಈ ತರಹ ನಿಜಕ್ಕು ನಡೆದಿತ್ತಾ ? ಅನುಮತಿ ಯಾರು ಕೊಟ್ಟರು ? ಯಾಕೆ ಕೊಟ್ಟರು ? ಯಾರು ಆ ವ್ಯಕ್ತಿ ? ತಿಳಿದುಕೊಳ್ಳಲು ಮುಂದಿನ ಪುಟದಲ್ಲಿ ಓದಿ.

PR
ನೈಜೆರಿಯಾದ ಒಂದು ಗ್ರಾಮದಲ್ಲಿ ಒಬ್ಬ ವ್ಯಕ್ತಿ ಕುರಿಯೊಂದಿಗೆ ಸೆಕ್ಸ ಮಾಡಿದ ಘಟನೆ ನಡೆದಿದೆ. ಇದರಿಂದ ಇತನಿಗೆ ಜೈಲಿನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈತನ್ನು ಕೋರ್ಟ್‌ನ ಕಟಕಟೆಯಲ್ಲಿ ನಿಲ್ಲಿಸಿದಾಗ ಈತ 10 ಬಾರಿ ಕುರಿಯ ಜೊತೆಗೆ ಸೆಕ್ಸ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರತಿಸಲವೂ ಕೂಡ ಈತ ಕುರಿಯ ಅನುಮತಿ ಪಡೆದಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ. ಈತ ಯಾವತ್ತು ಕುರಿಯ ವಿರುದ್ದ ಸೆಕ್ಸ್ ಮಾಡಿಲ್ಲ ಎಕೆಂದರೆ ಕುರಿ ಸೆಕ್ಸ್ ಮಾಡುವಂತೆ ಅನುಮತಿ ನೀಡಿತ್ತು ಎಂದು ಈತನ ವಾದವಾಗಿದೆ.

ದುಸ್ಸೆ ನಗರದ ಹೊರವಲಯದಲ್ಲಿ ಇರುವ ಒಂದು ಗ್ರಾಮದ ಮುಖ್ಯಸ್ಥ ಈ ಮಲಾಮ ಕಸಿಮು ಬರಾಂಡನ್ನನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾನೆ ಎಂದು ನೈಜೇರಿಯದ ಡೆಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದರ ನಂತರ ಪೋಲಿಸರು ಈತನನ್ನು ತಮ್ಮ ವಶಕ್ಕೆ ತಗೆದುಕೊಂಡಿದ್ದಾರೆ. 20 ವರ್ಷದ ಮಲಾಮ್ ಒಂದು ಕುರಿಯೊಂದಿಗೆ ಸೆಕ್ಸ್‌ ಮಾಡುತ್ತಿರುವಾಗಲೇ ಆತನನ್ನು ಹಿಡಿಯಲಾಯಿತು. ಆದರೆ ಈತ ಹೇಳುವುದೇ ಬೇರೆ , ಕುರಿಯ ಅವಶ್ಯಕತೆಯನ್ನು ನಾನು ಪೂರೈಸುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಒಂದು ದಿನ ಕುರಿಯನ್ನು ಮನೆಯ ಹತ್ತಿರ ಕಾಡಿನಲ್ಲಿ ಒಯ್ದು ಸೆಕ್ಸ್ ಮಾಡುತ್ತಿದ್ದ . ಇದೊಂದು ಅಪರಾಧವಲ್ಲ ಎಂದು ಈತ ತಿಳಿದಿದ್ದ. ಆದರೆ ನ್ಯಾಯಾಲಯ ಇದೀಗ ಆತನಿಗೆ ಶಿಕ್ಷೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments