Select Your Language

Notifications

webdunia
webdunia
webdunia
webdunia

ಅಚ್ಚರಿ: 13 ವಯಸ್ಸಿನ ಈ ಬಾಲಕಿ ಈಗ ಗರ್ಭಿಣಿ

ಅಚ್ಚರಿ: 13 ವಯಸ್ಸಿನ ಈ ಬಾಲಕಿ ಈಗ ಗರ್ಭಿಣಿ
, ಗುರುವಾರ, 3 ಏಪ್ರಿಲ್ 2014 (19:06 IST)
PR
ಬ್ರಿಟನ್‌‌‌‌ ದೇಶದ 13 ವರ್ಷದ ಬಾಲಕಿ ಈಗ ಗರ್ಭಿಣಿ ಯಂತೆ. ಈಕೆ ತಾನು ಗರ್ಭಿಣಿಯಾದ ಫೊಟೋ ಕೂಡ ಫೇಸ್‌‌‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಈ ಕಾರ್ಯದಿಂದ ಈಕೆ ತನ್ನ ತಂದೆಯನ್ನೆ ಹಿಂದೆ ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ . ಈಕೆಯ ತಂದೆ 14 ವರ್ಷದ ವಯಸ್ಸಿನಲ್ಲಿರುವಾಗಲೇ ತಂದೆ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ.

ಆ ಹುಡುಗಿಯೇ ಈಗ 13 ವರ್ಷದಲ್ಲಿ ಗರ್ಭಿಣಿಯಾಗಿದ್ದಾಳೆ. ತಂದೆ 14ರ ಹರೆಯದಲ್ಲಿ ಅಪ್ಪ ಆಗಿದ್ದ, ಮಗಳು 13 ನೇ ವಯಸ್ಸಿಗೆ ತಾಯಿಯಾಗಿದ್ದಾಳೆ . ಇದೊಂದು ರೀತಿಯ ವಿಚಿತ್ರ ಘಟನೆ ಆಗಿದೆ.
ಈಕೆಯ ತಂದೆಗೆ ಈಗ ಕೇವಲ 27 ವರ್ಷ ಮಾತ್ರ. ಈಗ ಈಕೆಯ ತಂದೆ ತಾತ ಆಗಲಿದ್ದಾರೆ.

ಈಕೆಯ ತಂದೆ ಒಬ್ಬ ಕೊಲೆಗಾರ. ಈ ಕಾರಣದಿಂದ ಈತ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಈತ ಚಿಕ್ಕ ವಯಸ್ಸಿನಿಂದಲೇ ಅಪರಾಧಿಯಾಗಿದ್ದಾನೆ. ಕಳ್ಳತನ ಮಾಡುವುದು ಮತ್ತು ಕೊಲೆ ಮಾಡುವುದು ಈತನ ಕೆಲಸವಾಗಿತ್ತು. ಈತ ಕೇವಲ 14 ವರ್ಷದಲ್ಲಿಯೇ ತಂದೆ ಆಗಿದ್ದನು,

ಈಕೆ ತಾನು ಗರ್ಭಿಣಿಯಾದ ಫೋಟೊವನ್ನು ಫೇಸ್‌ಬುಕ್‌‌ನಲ್ಲಿ ಪ್‌ಲೋಡ್‌ ಮಾಡಿದ್ದಾಳೆ. ಈಕೆಗೆ ಸಾಕಷ್ಟು ಕಮೆಂಟ್‌‌ಗಳು ಬರುತ್ತಿವೆ. ಇದರಲ್ಲಿ ಈಕೆಗೆ ಅಭಿನಂದನೆ ಹೇಳಿದ ಕಮೆಂಟ್‌‌ಗಳು ಬರುತ್ತಿವೆ ಮತ್ತು ಕೆಲವರು ಕೆಟ್ಟ ಕೆಟ್ಟದಾಗಿ ಕಮೆಂಟ್‌ ಕೂಡ ನೀಡುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಈಕೆ ಗರ್ಭಿಣಿಯಾದ ಕಾರಣ ಈಕೆಯನ್ನು ಶಾಲೆಯಿಂದ ಹೊರಗಡೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada