Webdunia - Bharat's app for daily news and videos

Install App

ಸಲಿಂಗ ಕಾಮಕ್ಕಾಗಿ ಪತ್ನಿಯನ್ನೆ ಸಾಯಿಸಿದ ಭೂಪ

Webdunia
ಮಂಗಳವಾರ, 1 ಏಪ್ರಿಲ್ 2014 (13:39 IST)
ವಿಶ್ವದಲ್ಲಿ ಎಂಥಹ ವಿಚಿತ್ರ ಘಟನೆ ಗಳು ನಡೆಯುತ್ತವೆ ನೊಡಿ. ಭಾರತ ಮೂಲದ ವ್ಯಕ್ತಿಯೊಬ್ಬ ಸಲಿಂಗಕಾಮಿಯಂತೆ . ಈತ ಸಲಿಂಗ ಕಾಮಿಯಾದರು ಕೂಡ ಒಬ್ಬ ಯುವತಿಯನ್ನು ಮದುಯವೆಯಾಗಿದ್ದಾನೆ . ಆದರೆ ಈತನ ಹೆಂಡತಿಗೆ ಈ ಸಲಿಂಗ ಕಾಮದ ವಿಷಯ ಗೊತ್ತಾದಾಗ , ಆಕೆಯ ಕತ್ತು ಹಿಸುಕಿ ಸಾಯಿಸಿದ ಘಟನೆಯೊಂದು ವರದಿಯಾಗಿದೆ.

ಬ್ರಿಟನ್‌‌ನ ಒಂದು ನ್ಯಾಯಾಲಯ ತಿಳಿಸಿದ ಪ್ರಕಾರ ಶಖ್ಸ್ ಜಸವೀರ್ ರಾಮ್ ಗಿಂಡೆ (29) ತನ್ನ ಸಲಿಂಗ ಕಾಮವನ್ನು ಮುಚ್ಚಿಡುವುದಕ್ಕಾಗಿ ತನ್ನ ಹೆಂಡತಿಯಾದ ಬರ್ಕಾ ರಾಣಿ (24)ಯ ಕತ್ತು ಹಿಸುಕಿಸಿ ಕೊಂದಿದ್ದಾನೆ.

ವಾಲ್ವಾರಹೈಪ್ಮಟನ್‌ ಕ್ರಾವುನ್‌ ನ್ಯಾಯಾಲಯದ ಹೇಳಿಕೆ ಪ್ರಕಾರ , ಮಿಡ್‌ಲೆಂಡ್‌ನ ಮನೆಯಲ್ಲಿ ದೊಡ್ಡ ಪೈಪಿನಿಂದ ಹೆಂಡತಿಗೆ ಹೊಡೆದು ಮನೆಯ ಆವರಣದಲ್ಲಿ ಆಕೆಯ ಮೇಲೆ ಎಣ್ಣೆ ಸುರಿದು ಸುಟ್ಟಿದ್ದಾನೆ ಮತ್ತು ಪಕ್ಕದ ಮನೆಯವರು ಕೇಳಿದರೆ ನಾನು ಮನೆಯಲ್ಲಿದ್ದ ಕಸಕ್ಕೆ ಬೆಂಕೆ ಹಚ್ಚಿದ್ದೇನೆ ಎಂದು ಹೇಳಿದ್ದಾನಂತೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈತನ ಮದುವೆ ಆಗಿತ್ತು . ಅಗಸ್ಟ್ ತಿಂಗಳಲ್ಲಿ ಪತ್ನಿಗೆ ವೀಸಾ ಸಿಕ್ಕ ನಂತರ ಆಕೆಯನ್ನು ಲಂಡನಗೆ ಕರೆದುಕೊಂಡು ಹೋಗಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ, ।
ಈ ವ್ಯಕ್ತಿ 2008ರಿಂದ ಈತನಿಗೆ ಪುರುಷರೆಡೆಗೆ ಹೆಚ್ಚಿಗೆ ಆಕರ್ಷಣೆಯಾಗುತ್ತಿತ್ತಂತೆ ಎಂದು ಗೆಳೆಯ ತಿಳಿಸಿದ್ದಾನೆ .

ಈತ ಈ ರೀತಿ ಪುರುಷರ ಜೊತೆ ಇಷ್ಟಪಟ್ಟು ಸಲಿಂಗ ಕಾಮದಾಟ ನಡೆಸುತ್ತಿದ್ದ. ಈ ವಿಷಯ ಪತ್ನಿಗೆ ಗೊತ್ತಾಗಬಾರದೆಂದು ಅವಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಫೋಲಿಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್‌ನ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments