Webdunia - Bharat's app for daily news and videos

Install App

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಗೊತ್ತಾ? ಈ ಲೇಖನ ಓದಿ

Webdunia
ಮಂಗಳವಾರ, 31 ಡಿಸೆಂಬರ್ 2013 (09:45 IST)
ಹೊದ ಜನ್ಮದಲ್ಲಿ ಅಮಿತಾಬ್‌ ಬಚ್ಚನ ನಟರಾಗಿದ್ದರು, ರಂಗಮಂದಿರಗಳಲ್ಲಿ ನಾಟಕ ಮಾಡುತ್ತಿದ್ದರು. ಶಾರುಖ್ ಖಾನ್ ಕೊಲ್ಕತ್ತದಲ್ಲಿ ಪ್ರಸಿದ್ದ ನೃತ್ಯಗಾರರಾಗಿದ್ದರು. ಡಾ. ಅಬ್ದುಲ್‌ ಕಲಾಂ ಟಿಪ್ಪು ಸುಲ್ತಾನ ಆಗಿದ್ದರು. ಇವರ ಹಾಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಕೂಡ ಹಿಂದಿನ ಜನ್ಮದಲ್ಲಿ ಏನಾಗಿದ್ದರು ? ಕಳೆದ ಜನ್ಮದ ಆಧಾರವಾದರೂ ಏನು ? ತಿಳಿದುಕೊಳ್ಳಲು ಮುಂದೆ ಓದಿ.
PR

ಮನುಷ್ಯ ಸತ್ತನಂತರ ಮೋಕ್ಷ ಪಡೆಯುತ್ತಾನೆ, ಪ್ರಾಣಿ ಪಕ್ಷಿಗಳಾಗಿ ಹುಟ್ಟುತ್ತಾರೆ ಇಲ್ಲ ಮನುಷ್ಯನಾಗಿ ಹುಟ್ಟುತ್ತಾನೆ. ಆದರೆ ಕಳೆದ ವರ್ಷದಲ್ಲಿ ನೀವು ಎನಾಗಿದ್ದಿರಿ ಎಂದು ಈಗ ಗೊತ್ತಾಗುವುದಿಲ್ಲ, ಎಲ್ಲವೂ ಮರೆತಿರುತ್ತಾರೆ. ಆದರೆ. ಕೆಲ ಜನರಿಗೆ ಮಾತ್ರ ಹಿಂದಿನ ಜನ್ಮದಲ್ಲಿ ಎನಾಗಿದ್ದೆ ಎಂಬುದು ಗೊತ್ತಾಗುತ್ತದೆ. ಭಾರತದಲ್ಲಿ ಅಷ್ಟೆ ಅಲ್ಲ ವಿದೇಶದಲ್ಲಿ ಕೂಡ ಇಂತಹ ಘಟನೆಗಳು ಸಂಭವಿಸುತ್ತದೆ. ಆದರೆ ಇದು ನಿಜಕ್ಕು ಸತ್ಯನಾ ಎಂಬ ಅನುಮಾನ ಮೂಡಬಹುದು. ಆದರೆ ಕೆಲವರ ಪ್ರಕಾರ ಇದು ಸತ್ಯವಾಗಿದೆ.

ಕೆಲವರಿಗೆ ಹೋದ ಜನ್ಮದ ನೆನಪು ಬರುತ್ತದೆ, ಅವರಿಗೆ ಹಿಂದಿನ ಜನ್ಮದ ತಂದೆ, ತಾಯಿ, ಗಂಡ - ಹೆಂಡತಿ, ಅಣ್ಣತಮ್ಮ, ಅಕ್ಕ ತಂಗಿ ಹೆಸರು ಹೇಳಿದಾಗಲೂ ಇದು ಸತ್ಯನಾ ಅಂತ ಅನುಮಾನ ಬರುವುದು ಸಹಜ. ಆದರೆ ಅಮೆರಿಕಾ ಮತ್ತು ಯೂರೋಪ್‌ನಲ್ಲಿ ಹಿಂದಿನ ಜನ್ಮದ ನೆನಪು ಉಳ್ಳವರು ಇದ್ದಾರೆ . ಈಗ ಕೆಲವು ಸೆಲೆಬ್ರಿಟಿಗಳು ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂದು ತಿಳಿದುಕೊಳ್ಳೋಣ.

ಅಮೆರಿಕಾದ ಒಬ್ಬ ವೈದ್ಯ ಡಾ.ವಾಲಟ್ಲರ್‌ ಸೆಮಕಿವ್ ಪುನರ್‌‌ ಜನ್ಮದ ಬಗ್ಗೆ ಸಂಶೋಧನೆ ಮಾಡಿ ' ರಿಟರ್ನ್ ಆಫ್ ದ ರಿವಾಲ್ಯೂಶನರಿಜ್' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಭಾರತದಲ್ಲಿ ಈ ಪುಸ್ತಕ ' ದಿ ಬಾರ್ನ್ ಅಗೇನ್‌ ' ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತಿದೆ. ವಾಲ್ಟರ್ ಪುಸ್ತಕದಲ್ಲಿ ಇಂದಿರಾಗಾಂಧಿ, ಸೋನಿಯಾ ಗಾಂಧಿ, ಜವಾಹರಲಾಲ್ ನೆಹರುಸ ಬೇನಜೀರ್ ಭುಟ್ಟೋ, ನಾನಾ ಸಾಹೇಬ್ ಮತ್ತು ಬಹದ್ದೂರ್ ಶಾ ಜಫರ್ ಅವರ ಪುನರ್‌ಜನ್ಮದ ಬಗ್ಗೆ ಉಲ್ಲೇಖಿಸಲಾಗಿದೆ.

ಹಿಂದಿನ ಜನ್ಮದಲ್ಲಿ ಅಮಿತಾಬ್‌ ಬಚನ್‌‌ ಏನಾಗಿದ್ದರು ತಿಳಿಲು ಮುಂದೆ ಓದಿ

ಅಮಿತಾಬ್‌ ಬಚ್ಚನ್‌ : ಡಾ.ವಾಲ್ಟರ್‌ ಸಂಶೋಧನೆಯ ಪ್ರಕಾರ ಅಮಿತಾಬ್ ಬಚ್ಚನ್‌ ತನ್ನ ಹಿಂದಿನ ಜನ್ಮದಲ್ಲಿ ಎಡ್ವಿನ್‌ ಎನ್ನುವ ವ್ಯಕ್ತಿಯಾಗಿದ್ದರಂತೆ. ಶೆಕ್ಸ್‌‌ಪಿಯರ್ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದರು. ಈ ಮೂಲಕ ಅಮಿತಾಬ್‌ ಹಿಂದಿನ ಜನ್ಮದಲ್ಲೂ ಕೂಡ ನಟರಾಗಿದ್ದರು ಎಂದು ತಿಳಿದು ಬರುತ್ತದೆ.
PR


ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹಿಂದಿನ ಜನ್ಮದಲ್ಲಿ ಎನಾಗಿದ್ದರು ತಿಳಿದುಕೊಳ್ಳಲು ಮುಂದೆ ಓದಿ

PIB

ಸೋನಿಯಾ ಮತ್ತು ರಾಹುಲ್‌ ಗಾಂಧಿ : ವಾಲ್ಟರ್‌ ಪ್ರಕಾರ ಸೋನಿಯಾ ಗಾಂಧಿ ಹಿಂದಿನ ಜನ್ಮದಲ್ಲಿ
ಅಬ್ರಾಹಂ ಲಿಂಕನ್‌ರನ್ನು ಹತ್ಯೆ ಮಾಡಿದ ವಿಕಿಲ್ಸ್‌ ಬೂಥ್‌ನ್ ಪ್ರೇಮಿಯಾದ ಲೂಸಿ ಹೆಲೆ ಆಗಿದ್ದರಂತೆ. ಆ ಲೂಸಿನೇ ಈ ಸೊನಿಯಾ ಗಾಂಧಿ.
.


PR

ಶಾರೂಖ್‌ ಖಾನ್ : ಶಾರೂಕ್‌ ಹಿಂದಿನ ಜನ್ಮದಲ್ಲಿ ಕೊಲ್ಕತ್ತಾದ ನಟಿ ಮತ್ತು ನೃತ್ಯಗಾರ್ತಿ ಸಾಧನಾ ಭೋಸ್‌ ಆಗಿದ್ದರು ಎಂದು ವಾಲ್ಟರ್‌ ತಿಳಿಸಿದ್ದಾರೆ .

ಇಂದಿರಾ ಗಾಂಧಿ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂದು ತಿಳಿದು ಕೋಳ್ಳಲು ಮುಂದೆ ಓದಿ

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments