Webdunia - Bharat's app for daily news and videos

Install App

ಆಶ್ಚರ್ಯ: ಈಕೆ ಕುದುರೆಯ ಮರಿಗೆ ಜನ್ಮ ನೀಡಿದ್ದಾಳೆ

Webdunia
ಗುರುವಾರ, 27 ಮಾರ್ಚ್ 2014 (19:13 IST)
PR
ಮನುಷ್ಯನ ಗರ್ಭದಲ್ಲಿ ಮನುಷ್ಯನೇ ಹುಟ್ಟುತ್ತಾನೆ. ಆದರೆ ವಿಚಿತ್ರ ಏನೆಂದರೆ ಒಬ್ಬ ಮಹಿಳೆ ಕುದುರೆ ಮರಿಗೆ ಜನ್ಮ ನೀಡಿದ್ದಾಳೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಅನಿಸಬಹುದು ಆದರೆ ಇದು ಸತ್ಯ.

ನೈಜೇರಿಯಾದ ಬೆನಿನ್‌ನಲ್ಲಿ ಒಬ್ಬ ಮಹಿಳೆ ಕುದುರೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಹಿಳೆಗೂ ಕೂಡ ಇದು ಆಶ್ವರ್ಯ ಎನಿಸಿದೆ. ತನ್ನ ಹೊಟ್ಟೆಯಲ್ಲಿ ಕುದುರೆ ಹೇಗೆ ಇದೆ ಎಂದು ಈಕೆ ಕೂಡ ಗಾಬರಿಯಾಗಿದ್ದಾಳೆ. ಆದರೆ ಯಾವಾಗ ಇದು ಗರ್ಭದಿಂದ ಹೊರಬಂದಿದೆಯೋ ಆಗ ಎಲ್ಲರಿಗೂ ಗೊತ್ತಾಗಿದೆ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.

ನೈಜೇರಿಯಾದಲ್ಲಿ ನಡೆದ ಈ ಘಟನೆ ಈಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದೆ. ಈಕೆ ಕುದುರೆಗೆ ಜನ್ಮ ನೀಡಿದ್ದು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಜನ್ಮ ನೀಡಿಲ್ಲ, ಈಕೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುವಾಗ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.

ಪ್ರಾರ್ಥನೆ ನಡೆಯುವ ಸಂಧಂರ್ಭದಲ್ಲಿ ಈಕೆಯ ಗರ್ಭದಿಂದ ರಕ್ತ ಸೋರುತ್ತಿತ್ತು. ನಂತರ ಈಕೆಯ ಹೊಟ್ಟೆಯಲ್ಲಿ ನೋವು ಉಂಟಾಗಲು ಶುರುವಾಯಿತು. ಈ ಸಂದಂರ್ಭದಲ್ಲಿ ಈಕೆಗೆ ಆಸ್ಪತ್ರೆಗೆ ಕೂಡ ಹೊಗಲು ಸಾಧ್ಯವಾಗಲಿಲ್ಲ. ಎಲ್ಲರ ಎದುರೇ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments