Webdunia - Bharat's app for daily news and videos

Install App

‘ಧೋನಿಯನ್ನು ಜೀವಮಾನ ಪರ್ಯಂತ ಕ್ಯಾಪ್ಟನ್ ಎಂದೇ ಕರೆಯುತ್ತೇನೆ’

Webdunia
ಶನಿವಾರ, 7 ಜನವರಿ 2017 (08:47 IST)
ಮುಂಬೈ: ಧೋನಿ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ ಮೇಲೂ ಅವರು ನನ್ನ ಪಾಲಿಗೆ ಯಾವತ್ತಿಗೂ ನಾಯಕ. ಅವರನ್ನು ಜೀವಮಾನ ಪರ್ಯಂತ ಕ್ಯಾಪ್ಟನ್ ಎಂದೇ ಕರೆಯುತ್ತೇನೆ ಎಂದು ರೀಲ್ ಲೈಫ್ ಧೋನಿ ಸುಶಾಂತ್ ಸಿಂಗ್ ರಜಪೂತ್ ಹೇಳಿದ್ದಾರೆ.


ನನಗಿನ್ನೂ ನೆನಪಿದೆ. 2005 ರಲ್ಲಿ ಭಾರತ ಪಾಕಿಸ್ತಾನ ಪಂದ್ಯ ನಡೆಯುತ್ತಿತ್ತು. ನಮ್ಮವರ ಆರಂಭ ಉತ್ತಮವಾಗಿರಲಿಲ್ಲ. ಆಗ ಈ ಆಟಗಾರ ಆತ್ಮ ವಿಶ್ವಾಸದಿಂದ ಬ್ಯಾಟ್ ಬೀಸಿ ಭಾರತವನ್ನು ಸುರಕ್ಷಿತ ದಡಕ್ಕೆ ಕರೆದೊಯ್ದರು. ಆವಾಗಿನಿಂದ ನಾನು ಅವರ ಅಭಿಮಾನಿಯಾಗಿ ಬಿಟ್ಟೆ.

ಕಳೆದ ಕೆಲವು ವರ್ಷಗಳಿಂದ ಧೋನಿ ಒಬ್ಬ ನಾಯಕ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾಡಿದ ಸಿನಿಮಾದಲ್ಲಿ ಅವರದೇ ಪಾತ್ರ ಮಾಡಿದ ಮೇಲಂತೂ ನನಗೆ ಅವರ ಮೇಲಿನ ಗೌರವ ಹೆಚ್ಚಾಯಿತು ಎಂದು ಧೋನಿ ಸಿನಿಮಾದಲ್ಲಿ ಧೋನಿ ಮಾತ್ರ ಮಾಡಿದ ಸುಶಾಂತ್ ಹೇಳಿಕೊಂಡಿದ್ದಾರೆ.

ಅಂತಿಪ್ಪಾ ಸುಶಾಂತ್ ಧೋನಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಕ್ಯಾಪ್ಟನ್ ಎಂದೇ ಕರೆಯುತ್ತಿದ್ದರಂತೆ. ಹಾಗಾಗಿ ಮುಂದಿನ ತಮ್ಮ ಜೀವನ ಪರ್ಯಂತ ಧೋನಿಯನ್ನು ಕ್ಯಾಪ್ಟನ್ ಎಂದೇ ಕರೆಯುತ್ತಾರಂತೆ . ಅವರ ಯಾವುದೇ ನಿರ್ಧಾರವೂ ತನ್ನನ್ನು ಹಾಗೆ ಕರೆಯುವುದನ್ನು ನಿಲ್ಲಿಸದು ಎಂದು ಸುಶಾಂತ್ ಧೋನಿ ಗುಣಗಾನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

Rahul Dravid: ಐಪಿಎಲ್ ನ ಅತೀ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ: ವೀಲ್ ಚೇರ್ ನಿಂದ ಎದ್ದೇಬಿಟ್ಟ ದ್ರಾವಿಡ್

ಮುಂದಿನ ಸುದ್ದಿ
Show comments