Select Your Language

Notifications

webdunia
webdunia
webdunia
webdunia

‘ಟೀಂ ಇಂಡಿಯಾಗೆ ಕೊಹ್ಲಿ-ಕುಂಬ್ಳೆ ಇಬ್ಬರೂ ಬೇಕು’

‘ಟೀಂ ಇಂಡಿಯಾಗೆ ಕೊಹ್ಲಿ-ಕುಂಬ್ಳೆ ಇಬ್ಬರೂ ಬೇಕು’
Mumbai , ಶನಿವಾರ, 10 ಜೂನ್ 2017 (12:59 IST)
ಮುಂಬೈ: ಟೀಂ ಇಂಡಿಯಾವನ್ನು ಯಶಸ್ಸಿನೆಡೆಗೆ ಕೊಂಡೊಯ್ಯಬೇಕಾದರೆ ಕೋಚ್ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಬೇಕು ಎಂದು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

 
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಭಜಿ, ಕುಂಬ್ಳೆ-ಕೊಹ್ಲಿ ನಡುವೆ ಇದೆ ಎನ್ನಲಾದ ಭಿನ್ನಾಭಿಪ್ರಾಯಗಳ ಕುರಿತು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಯಾವುದೇ ವೈಮನಸ್ಯಗಳಿದೆ ಎಂದು ನನಗನಿಸುತ್ತಿಲ್ಲ ಎಂದಿದ್ದಾರೆ.

ಒಂದು ವೇಳೆ ಇದ್ದರೂ, ಸಲಹಾ ಸಮಿತಿಯ ಸದಸ್ಯರಾದ ಲಕ್ಷ್ಮಣ್, ಸೌರವ್ ಮಾತನಾಡಿದ್ದಾರೆಂದರೆ ಅದು ಒಳ್ಳೆಯದು. ಅದೇನೇ ಇದ್ದರೂ ಇಬ್ಬರೂ ಜತೆಯಾಗಿರುವುದು ಭಾರತ ಕ್ರಿಕೆಟ್ ತಂಡದ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯಲ್ಲೀಗ ಬಾಲಂಗೋಚಿಗಳದ್ದೇ ಕಾರುಬಾರು!