Webdunia - Bharat's app for daily news and videos

Install App

‘ಭಾರತದಲ್ಲಿ ಆಡಿ ಸೈ ಎನಿಸಿದರೆ ಆಲ್ ಟೈಮ್ ಗ್ರೇಟ್ ಕ್ರಿಕೆಟರ್ ಆಗುವುದು ಗ್ಯಾರಂಟಿ’

Webdunia
ಶುಕ್ರವಾರ, 10 ಫೆಬ್ರವರಿ 2017 (11:17 IST)
ನವದೆಹಲಿ: ಆಸ್ಟ್ರೇಲಿಯಾಕ್ಕೆ ಈಗ ಭಾರತ ಸರಣಿಯದ್ದೇ ಚಿಂತೆ. ಹೀಗಿರುವಾಗ ಈ ಉಪಖಂಡದ ಸ್ಪಿನ್ ಪಿಚ್ ನಲ್ಲಿ ಆಡಿ ಗೆದ್ದರೆ, ಕ್ರಿಕೆಟ್ ಲೋಕದ ಆಲ್ ಟೈಮ್ ಗ್ರೇಟ್ ಎನ್ನುವ ಬಿರುದು ಗ್ಯಾರಂಟಿ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ.

 
“ಭಾರತದಲ್ಲಿ ಆಡಿ ಗೆಲ್ಲುವುದೇ ದೊಡ್ಡ ಸಾಧನೆ. ಇದು ನಿಮಗೆ ಆಲ್ ಟೈಮ್ ಗ್ರೇಟ್ ಎನ್ನುವ ಬಿರುದು ಕೊಡಿಸುತ್ತದೆ. ಮುಂದೆ ಆಶಸ್ ಸರಣಿ ಕೂಡಾ ಬರಲಿರುವುದರಿಂದ ಇಲ್ಲಿ ಆಡಿ ಗೆಲ್ಲುವುದೇ ದೊಡ್ಡ ಸಾಧನೆ” ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

“ನನಗೆ ಸ್ಪಿನ್ ದಾಳಿಯನ್ನು ಎದುರಿಸಲು ಗೊತ್ತು. ಶ್ರೀಲಂಕಾ ವಿರುದ್ಧ ಅಭ್ಯಾಸ ಮಾಡಿಕೊಂಡಿದ್ದೇನೆ. ಆದರೆ ಅಲ್ಲಿ ನನಗೆ ಕೇವಲ ಶತಕ ಗಳಿಸಿದರೆ ಸಾಲದು. ಅದಕ್ಕಿಂತ ದೊಡ್ಡ ಸ್ಕೋರ್ ಮಾಡಬೇಕು” ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

IND vs ENG Test: ರೋಕೊ ಇಲ್ಲದ ಟೀಂ ಇಂಡಿಯಾಗೆ ರೂಟ್ ಕಿತ್ತೆಸೆಯುವುದೇ ದೊಡ್ಡ ಸವಾಲು

ಮುಂದಿನ ಸುದ್ದಿ
Show comments