Select Your Language

Notifications

webdunia
webdunia
webdunia
webdunia

ಹೊಸ ಹುಡುಗಿಯೊಂದಗೆ ಜಹೀರ್ ಖಾನ್ ಲವ್ವಿ ಡವ್ವಿ

ಹೊಸ ಹುಡುಗಿಯೊಂದಗೆ ಜಹೀರ್ ಖಾನ್ ಲವ್ವಿ ಡವ್ವಿ
Mumbai , ಮಂಗಳವಾರ, 6 ಡಿಸೆಂಬರ್ 2016 (12:51 IST)
ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಹೊಸ ಹುಡುಗಿಯೊಂದಿಗೆ ಮರ ಸುತ್ತುತ್ತಿದ್ದಾರೆ ಎಂಬ ಸದ್ದಿ ಸಖತ್ ವೈರಲ್ ಆಗಿದೆ. ಈ ಹಿಂದೆ ಜಹೀರ್ ಬಾಲಿವುಡ್ ಬೆಡಗಿ ಇಶಾ ಶೆರ್ವಾನಿ ಜತೆ ಅಫೇರ್ ಇಟ್ಟುಕೊಂಡಿದ್ದರು.

ಇದೀಗ ಚಕ್ ದೇ ಇಂಡಿಯಾ ಸಿನಿಮಾದ ಸುಂದರಿ ಸಾಗರಿಕಾ ಘಾಟೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಈ ಗಾಸಿಪ್ ಗಳಿಗೆ ಪುಷ್ಠಿ ನೀಡುವಂತೆ ಇವರಿಬ್ಬರೂ ಯುವರಾಜ್ ಸಿಂಗ್ ಮದುವೆಗೆ ಜತೆಯಾಗಿ ಬಂದು ಫೋಟೋ ತೆಗೆಸಿಕೊಂಡಿದ್ದರು.

ಇದೂ ಸಾಲದೆಂಬಂತೆ ಯುವರಾಜ್ ಗೆ ವಿಶ್ ಮಾಡುವ ಟ್ವೀಟ್ ನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಯುವಿ ಮದುವೆಯಾಯ್ತು. ಮುಂದಿನ ಸರದಿ ಜಹೀರ್ ಭಾಯ್ ನದ್ದು ಎಂದಿದ್ದು ಈ ಸುದ್ದಿಗೆ ಇನ್ನಷ್ಟು ಬಲ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ನೋಟು ನಿಷೇಧದ ಮಹಿಮೆ