Webdunia - Bharat's app for daily news and videos

Install App

ಯುವರಾಜ್ ಸಿಂಗ್ ಇದೆಯಂತೆ ಅತಿಮಾನುಷ ಶಕ್ತಿ!

Webdunia
ಗುರುವಾರ, 15 ಜೂನ್ 2017 (08:53 IST)
ಲಂಡನ್: ಯುವರಾಜ್ ಸಿಂಗ್ ಗೆ ಇಂದು ವಿಶೇಷ ದಿನ. ಇಂದು ಅವರು ತಮ್ಮ 300 ನೇ ಏಕದಿನ ಪಂದ್ಯವಾಡುತ್ತಿದ್ದಾರೆ. ಇಂತಿಪ್ಪ ಯುವಿಗೆ ಒಂದು ಸೂಪರ್ ಪವರ್ ಇದೆಯಂತೆ.

 
ಹಾಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಇದಕ್ಕೆ ಪೂರಕವೆನ್ನುವಂತಹ ವಿಡಿಯೋ ಬಿಡುಗಡೆ ಮಾಡಿರುವ ಕೊಹ್ಲಿ ಯುವಿ ಕೈ ಸನ್ನೆ ಮಾಡಿದರೆ ಬಾಗಿಲು ತೆರೆಯುವುದು, ಮತ್ತೆ ಕೈ ಸನ್ನೆಯಿಂದಲೇ ಬಾಗಿಲು ಮುಚ್ಚುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.

ಯುವಿ ಒಬ್ಬ ಸ್ಪೆಷಲ್ ಆಟಗಾರ ಎಂದು ಕೊಂಡಾಡಿರುವ ಕೊಹ್ಲಿ 300 ನೇ ಏಕದಿನ ಪಂದ್ಯವಾಡುತ್ತಿರುವುದಕ್ಕೆ ಶುಭಾಶಯ ಕೋರಿದ್ದಾರೆ. ಅದೇನೇ ಇರಲಿ, ಈ ಸೂಪರ್ ಪವರ್ ಭಾರತ ತಂಡವನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯ ಗೆಲ್ಲಿಸವುದಕ್ಕೂ ನೆರವಿಗೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

IND vs ENG Test: ರೋಕೊ ಇಲ್ಲದ ಟೀಂ ಇಂಡಿಯಾಗೆ ರೂಟ್ ಕಿತ್ತೆಸೆಯುವುದೇ ದೊಡ್ಡ ಸವಾಲು

ಪಟೌಡಿ ಟ್ರೋಫಿ ಹೆಸರು ವಿವಾದಕ್ಕೆ ಕೊನೆಗೂ ಮೌನ ಮುರಿದ ಸಚಿನ್ ತೆಂಡೂಲ್ಕರ್‌

ಮುಂದಿನ ಸುದ್ದಿ
Show comments