Webdunia - Bharat's app for daily news and videos

Install App

ಕ್ರಿಕೆಟ್ ಬಿಟ್ಟು ಕಬಡ್ಡಿ ಆಟಗಾರರಾಗ್ತಾರಾ ಧೋನಿ

Webdunia
ಶನಿವಾರ, 22 ಜುಲೈ 2017 (11:51 IST)
ನವದೆಹಲಿ: ಎಂಸ್ ಧೋನಿ ಕ್ರಿಕೆಟಿಗರಾಗುವ ಮೊದಲು ಫುಟ್ ಬಾಲ್ ಆಡುತ್ತಿದ್ದರು ಎಂದು ನಮಗೆಲ್ಲಾ ಗೊತ್ತು. ಆದರೆ ನಂತರ ಕ್ರಿಕೆಟಿಗರಾದ ಧೋನಿ ಇದೀಗ ನಿವೃತ್ತಿಯ ಅಂಚಿಗೆ ಬಂದು ನಿಂತಿದ್ದಾರೆ. ಆದರೆ ಇದೀಗ ಕಬಡ್ಡಿ ಆಟಗಾರರಾಗುತ್ತಾರಾ?


ಗಾಬರಿಯಾಗಬೇಡಿ. ಧೋನಿ ಕ್ರಿಕೆಟ್ ಬಿಡುವ ಮಾತೇನೂ ಆಡಿಲ್ಲ. ಆದರೆ ಸಚಿನ್ ತೆಂಡುಲ್ಕರ್ ತಮ್ಮ ಒಡೆತನದ ತಮಿಳು ತಲೈವಾ ಪ್ರೊ ಕಬಡ್ಡಿ ತಂಡದ ಕಾರ್ಯಕ್ರಮದಲ್ಲಿ ಇಂತಹದ್ದೊಂದು ವಿಷಯ ಬಹಿರಂಗಪಡಿಸಿದ್ದಾರೆ. ಒಂದು ವೇಳೆ

ನನ್ನ ಕನಸಿನ ತಂಡದಲ್ಲಿ ಡಿಫೆಂಡರ್ ಆಗಿ ಎಂಎಸ್ ಧೋನಿಯನ್ನು ಹೊಂದಲು ಬಯಸುತ್ತೇನೆ, ಯಾಕೆಂದರೆ ಅವರು ಯಾವುದೇ ಅವಕಾಶವನ್ನು ಹಾಳುಗೆಡವುದಿಲ್ಲ. ಆ ಸ್ಥಾನಕ್ಕೆ ಅವರೇ ಸೂಕ್ತ ಎಂದಿದ್ದಾರೆ. ಆ ಮೂಲಕ ಫುಟ್ ಬಾಲ್ ಪ್ರಿಯ, ಕ್ರಿಕೆಟಿಗ ಧೋನಿಯನ್ನು ಕಬಡ್ಡಿ ತಂಡದ ಆಟಗಾರನಾಗಿ ಮಾಡಿದ್ದಾರೆ ಸಚಿನ್.

ಇದನ್ನೂ ಓದಿ..  ಮಧು ಬಂಗಾರಪ್ಪಗೆ ಯಡಿಯೂರಪ್ಪ ತಿರುಗೇಟು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Operation Sindoor: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಧರ್ಮಶಾಲಾದ ಐಪಿಎಲ್‌ ಪಂದ್ಯ ಮುಂಬೈಗೆ ಸ್ಥಳಾಂತರ

Rohit Sharma Retirement: ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ರೋಹಿತ್ ಶರ್ಮಾ

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

Mohammed Siraj: ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರ ಗಿಫ್ಟ್ ಮಾಡಿದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments